ಗ್ರಾಮಾಂತರ ಚಂದನವನ- ಸ್ಯಾಂಡಲ್‌ವುಡ್ ಪ್ರಮುಖ ಸಿನಿಮಾ-ಮನರಂಜನೆ ಸ್ಥಳೀಯ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನಸು ಮಾರಾಟಕ್ಕಿದೆ ಚಿತ್ರ ಆಯ್ಕೆ

ಬೆಳ್ತಂಗಡಿ: ಕನಸು ಮಾರಾಟಕ್ಕಿದೆ ಕನ್ನಡ ಚಲನಚಿತ್ರವು 11ನೇ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2021 ಆಯ್ಕೆಯಾಗಿ ವಿಶೇಷ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಚಿತ್ರದ ನಿರ್ದೇಶಕ ಸ್ಮಿತೇಶ್ ಬಾರ್ಯ ತಿಳಿಸಿದ್ದಾರೆ

ಹಲವಾರು ರಾಷ್ಟ್ರಗಳ ಸಿನೆಮಾಗಳ ಜೊತೆ ಕನ್ನಡದ ಈ ಚಿತ್ರವು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದ್ದು, ಕನ್ನಡ ಚಲನಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಇನ್ನು ಪ್ರತಿ ವರ್ಷ ದೆಹಲಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಈ ಬಾರಿ ಕೋವಿಡ್ ಕಾರಣದಿಂದ ಆನ್ಲೈನ್ ಮೂಲಕ ಆವಾರ್ಡ್ ಘೋಷಿಸಲಾಗಿದೆ.

ಈ ಚಿತ್ರವನ್ನು ಶಿವಕುಮಾರ್ ಬಿ. ನಿರ್ಮಿಸಿದ್ದು, ನಾಯಕ ಪ್ರಜ್ಞೇಶ್, ನಾಯಕಿಯರಾದ ಸ್ವಸ್ತಿಕಾ, ನವ್ಯಾ ಪೂಜಾರಿ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದ ಗೌಡ, ಅನೀಶ್ ಪೂಜಾರಿ, ಧೀರಜ್, ಚಿದಂಬರ, ಹಿರಿಯ ನಟ ಸಿದ್ಲಿಂಗು ಶ್ರೀಧರ್, ಮೋಹನ್ ಶೇಣಿ, ಆಥಿರ ಮೊದಲಾದವರು ಅಭಿನಯಿಸಿದ್ದಾರೆ.

Related posts

ಘಟ್ಟದ ಮೇಲೆ ಬಾರೀ ಮಳೆ: ಉಪ್ಪಿನಂಗಡಿಯಲ್ಲಿ ಏರುತ್ತಿರುವ ನೇತ್ರಾವತಿ ನೀರಿನ ಮಟ್ಟ

Upayuktha

ಅಳದಂಗಡಿ ಬಸದಿಯಲ್ಲಿ ಮಂಡಲ ಪೂಜೆ, ವಿಶೇಷ ಆರಾಧನೆ

Upayuktha

ಕೊರೊನಾ: ಭಾರತದಲ್ಲಿ ಸಾವಿನ ಸಂಖ್ಯೆ ದಿಢೀರ್ ಏರಿಕೆ

Upayuktha