ಕ್ಯಾಂಪಸ್ ಸುದ್ದಿ ಗ್ರಾಮಾಂತರ ಪ್ರಮುಖ ಯೂತ್ ಸ್ಥಳೀಯ

ಉಜಿರೆ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಉಜಿರೆ :  ಉಜಿರೆಯ ಸಂತ ಆಂಥೋಣಿ ಚರ್ಚ್‌ನ ಕಥೊಲಿಕ್ ಸಭಾದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾ.7ರಂದು ನಡೆಯಿತು.
ಉಜಿರೆ ಚರ್ಚ್ ಧರ್ಮಗುರು ವಂ. ಫಾ. ಜೇಮ್ಸ್ ಡಿ’ಸೋಜಾ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಈ ಸಂದರ್ಭ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ನಿತಿನ್ ಮೋನಿಸ್, ಕಥೊಲಿಕ್ ಸಭಾ ಅಧ್ಯಕ್ಷ ಆಂಟೋನಿ ಡಿ’ಸೋಜಾ, ಕಾರ್ಯದರ್ಶಿ ಅನಿತಾ ಡಿ’ಸೋಜಾ ಉಪಸ್ಥಿತರಿದ್ದರು. ಮೋಲಿ ವಾಸ್ ಕಾರ್ಯಕ್ರಮ ನಿರೂಪಿಸಿದರು.

Related posts

ಚಿದಂಬರಂಗೆ ಡಬಲ್ ಹಿನ್ನಡೆ: ಜಾಮೀನು ತಿರಸ್ಕೃತ, ಆ.30ರ ವರೆಗೆ ಸಿಬಿಐ ಕಸ್ಟಡಿಗೆ

Upayuktha

ಕೋವಿಡ್ 19 ಅಪ್‌ಡೇಟ್: ದ.ಕ. ಜಿಲ್ಲೆಯಲ್ಲಿ ಒಂದು, ರಾಜ್ಯದಲ್ಲಿ 22 ಕೊರೊನಾ ಪ್ರಕರಣ ಪತ್ತೆ

Upayuktha

ಗುರುವಂದನೆ: ಮರೆಯಲಾಗದ, ಮರೆಯಬಾರದ ಶಿಕ್ಷಕರು

Upayuktha