ಗ್ರಾಮಾಂತರ ಪ್ರಮುಖ ಸ್ಥಳೀಯ

ಉಜಿರೆ: ಬೆಳಕು ಸೇವಾ ತಂಡದ ವತಿಯಿಂದ ಸಹಾಯಹಸ್ತ

 

ಉಜಿರೆ: ಇತ್ತೀಚೆಗೆ  ಘಟಿಸಿದ ಅಕಸ್ಮಿಕ ಅಗ್ನಿ ಅವಘಡಕ್ಕೊಳಗಾಗಿ ತೀವ್ರ ಸಂಕಷ್ಟದಲ್ಲಿ ಸಿಲುಕಿರುವ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮುಂಡತ್ತೋಡಿ ಪಾದೆ ನಿವಾಸಿ  ನೀತಾ ಅವರಿಗೆ ಸಹಾಯ ಹಸ್ತ ನೀಡಲಾಯಿತು.  ನಮ್ಮ ಬೆಳಕು ಸೇವಾ ತಂಡದ ಸದಸ್ಯರೂ, ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸುರೇಶ್ ಕೌಡಂಗೆ ಇವರ  ಸಮ್ಮುಖದಲ್ಲಿ  ಫಲಾನುಭವಿಯ ಪತಿಕೃಷ್ಣಪ್ಪ ಇವರಿಗೆ 10 ಸಾವಿರ ರೂ. ಚೆಕ್ ಅನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳಕು ಸೇವಾ ತಂಡದ ಸದಸ್ಯರಾದ ಸೀತಾರಾಮ ಬೆಳಾಲು, ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿಗಳಾದ ಗಂಗಾಧರ ಹಳೆಪೇಟೆ ಉಜಿರೆ ಉಪಸ್ಥಿತರಿದ್ದರು.

Related posts

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ವಚ್ಛತಾ ಅಭಿಯಾನ

Upayuktha

ಗಡಿನಾಡಿಗರಿಗೆ ದ.ಕ ಪ್ರವೇಶಕ್ಕೆ ವಿಧಿಸಿದ್ದ ಕರೋನಾ ಟೆಸ್ಟ್ ಕಡ್ಡಾಯದ ನಿರ್ಬಂಧ ಹಿಂಪಡೆದ ಕರ್ನಾಟಕ ಸರಕಾರ: ಕಾಸರಗೋಡು ಬಿಜೆಪಿ ಹೇಳಿಕೆ

Upayuktha

ಸಂಗೀತ ನಿರ್ದೇಶಕ ವಿ. ಮನೋಹರ್ ಇಂದು ಹನುಮಗಿರಿ ಕ್ಷೇತ್ರಕ್ಕೆ ಭೇಟಿ

Harshitha Harish