ಗ್ರಾಮಾಂತರ ಪ್ರಮುಖ ಸ್ಥಳೀಯ

ಕುವೆಟ್ಟು: ತಂಬಾಕು ಸೇವನೆಯಿಂದಾಗುವ ದುಷ್ಪಾರಿಣಾಮದ ಬಗ್ಗೆ ಮಾಹಿತಿ ಕಾರ್ಯಗಾರ

ಕುವೆಟ್ಟು: ಕುವೆಟ್ಟುವಿನ ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾರ್ಥಮಿಕ ಶಾಲೆಯಲ್ಲಿ ಕೋವಿಡ್ ಲಸಿಕೆಯ ಉಪಯೋಗ ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಪಾರಿಣಾಮದ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು . ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷ ಎಂ ಸಿರಾಜ್ ಚಿಲಿಂಬಿ ಯವರು ಉದ್ಗಾಟಿಸಿದರು.

ಈ ಸಂದರ್ಭದಲ್ಲಿ ಪಡಂಗಡಿ ಆರೋಗ್ಯ ಕೇಂದ್ರದ ಸಹಾಯಕಿ ಪ್ರೀತಿ ಶೆಟ್ಟಿ ಮದ್ದಡ್ಕ, ಅಂಗನವಾಡಿ ಕಾರ್ಯಕರ್ತೆ ವಾಣಿ , ಕುದ್ರೆಡ್ಕ ಶಾಲಾ ಶಿಕ್ಷಕ ರಘುಪತಿ ಕೆ. ರಾವ್ ಉಪಸ್ಥಿತರಿದ್ದು, ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕುವೆಟ್ಟು ಮಂಡಲ ಪಂಚಾಯತ್ ಸದಸ್ಯೆ ಆಮಿನಾ , ಆಶಾ ಕಾರ್ಯಕರ್ತೆ ಜಯಂತಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಜಾನಕಿ ದಿನಕರ್, ಶಾಲಾ ಅಭಿವೃದ್ಧಿಯ ಸದಸ್ಯರು, ಶಿಕ್ಷಕರು , ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು . ಮುಖ್ಯ ಶಿಕ್ಷಕ ಕರುಣಾಕರ ಜೆ. ಉಚ್ಚಿಲ, ಪ್ರಾಪ್ತವಿಕ ಮಾತನಾಡಿದರು, ಶಿಕ್ಷಕ ಸುರೇಶ್ ಶೆಟ್ಟಿ ಸ್ವಾಗತಿಸಿ ಫಿಲೋಮಿನಾ ಟೀಚರ್ ವಂದಿಸಿದರು.

Related posts

ಜುಗಾರಿ ಅಡ್ಡೆಗೆ ದಾಳಿ: 7 ಆರೋಪಿಗಳು ಪೊಲೀಸರ ವಶಕ್ಕೆ

Upayuktha

ಕಾಡಿನಿಂದ ಕಾಡಿಸಿಕೊಂಡರೆ ಸೃಜನಶೀಲತೆ: ನರೇಂದ್ರ ರೈ ದೇರ್ಲ

Upayuktha

ಬಣ್ಪುತ್ತಡ್ಕದ ನಿರ್ಗತಿಕ ಪರಿಶಿಷ್ಟ ಜಾತಿ ಕುಟುಂಬಕ್ಕೆ ಚೈಲ್ಡ್ ಲೈನ್ ಸಹಾಯ

Upayuktha