ಗ್ರಾಮಾಂತರ ಸ್ಥಳೀಯ

ಬಡಕೋಡಿ: ಶಿವಾಜಿ ಸೇವಾ ಸಮಿತಿಯ ಅಧ್ಯಕ್ಷರಾಗಿ ಪ್ರಶಾಂತ್ ನಾಯ್ಕ ಕಡಂಬರಪಲ್ಕೆ ಆಯ್ಕೆ

ಬಡಕೋಡಿ:  ಶಿವಾಜಿ ಸೇವಾ ಸಮಿತಿ ನಡ್ತಿಕಲ್ಲು ಬಡಕೋಡಿ ಇದರ ವಾರ್ಷಿಕ ಮಹಾಸಭೆ ಅಧ್ಯಕ ನವೀನ್ ನಾಯ್ಕ ನಡ್ತಿಕಲ್ಲು ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ೨೦೨೧-೨೦೨೩ನೇ ಸಾಲಿನ ಗೌರವಾಧ್ಯಕ್ಷರಾಗಿ ಅಶೋಕ್ ನಾಯ್ಕ ಕಂಡದೊಟ್ಟು ಹಾಗೂ ನವೀನ್ ನಾಯ್ಕ ನಡ್ತಿಕಲ್ಲು, ಅಧ್ಯಕ್ಷರಾಗಿ ಪ್ರಶಾಂತ್ ನಾಯ್ಕ ಕಡಂಬರಪಲ್ಕೆ, ಕಾರ್ಯದರ್ಶಿಯಾಗಿ ನವೀನ ನಾಯ್ಕ ಕೆಂಪುಗುಡ್ಡೆ, ಕೋಶಾಧಿಕಾರಿಯಾಗಿ ಸದಾನಂದ ನಾಯ್ಕ ಕೆಂಪುಗುಡ್ಡೆ, ಸಂಘಟನಾ ಕಾರ್ಯದರ್ಶಿಯಾಗಿ ನಿಕೇಶ್ ನಾಯ್ಕ ನಡ್ತಿಕಲ್ಲು ಹಾಗೂ ಪ್ರಕಾಶ್ ನಾಯ್ಕ ಕಡಂಬರಪಲ್ಕೆ, ಕ್ರೀಡಾ ಕಾರ್ಯದರ್ಶಿಯಾಗಿ ಯಶೋಧರ ಸೀಮುಳ್ಳು ಹಾಗೂ ರವಿ ನಾಯ್ಕ ನಡ್ತಿಕಲ್ಲು, ಪತ್ರಿಕಾ ಪ್ರತಿನಿಧಿಯಾಗಿ ಸೇಸಪ್ಪ ನಾಯ್ಕ ನಡ್ತಿಕಲ್ಲು, ಸದಸ್ಯರಾಗಿ ಕುಶಾಲ್ ನಾಯ್ಕ ಕೆಂಪುಗುಡ್ಡೆ, ನಾಗೇಶ್ ನಾಯ್ಕ ಕಡಂಬರಪಲ್ಕೆ, ಪ್ರಶಾಂತ್ ನಾಯ್ಕ ನೇರಳ್ ಪಲ್ಕೆ, ಸಂತೋಷ್ ನಾಯ್ಕ ಕೆಂಪುಗುಡ್ಡೆ, ಸುಧಾಕರ ನಾಯ್ಕ ಕುಂಟಾಲಪಲ್ಕೆ, ಸುಧೀರ್ ನಾಯ್ಕ, ನಿತೇಶ್ ನಾಯ್ಕ, ಪ್ರಸಾದ್ ನಾಯ್ಕ, ಸ್ವಸ್ತಿಕ್ ನಾಯ್ಕ, ಮನ್ವೀತ್ ನಾಯ್ಕ ,ಉದಯ ನಾಯ್ಕ, ವಿಜೇತ್ ನಾಯ್ಕ, ರೋಹಿತ್ ನಾಯ್ಕ ಆಯ್ಕೆಯಾದರು

Related posts

ರಾಜ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ: ಸ್ಥಳದಲ್ಲೇ ಓರ್ವ ಮೃತ್ಯು

Harshitha Harish

ಪಡ್ರೆ ಮುಂಚೂರು ಪ್ರದೇಶಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ; ಕೃತಕ ನೆರೆಯ ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ

Upayuktha

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ನಿತ್ಯಾನಂದ ಬಾಂದೇಕರರಿಗೆ ಪಿ.ಎಚ್.ಡಿ

Sushmitha Jain