ಅಪಘಾತ- ದುರಂತ ಗ್ರಾಮಾಂತರ ಪ್ರಮುಖ

ಬೆಳ್ತಂಗಡಿ: ಕೋವಿಡ್ ಸೋಂಕಿತರಿಗಾಗಿ ಶ್ರಮಿಕ ಸ್ಪಂದನಾ ಕೇಂದ್ರ ಪ್ರಾರಂಭ

ಬೆಳ್ತಂಗಡಿ: ರಾಜ್ಯದಲ್ಲಿ ಹರಡುತ್ತಿರುವ ಕೋವಿಡ್-19 2ನೇ ಅಲೆಯ ದುಷ್ಪರಿಣಾಮಗಳನ್ನು ಮನಗಂಡು, ತಾಲೂಕಿನ ಶಾಸಕ ಹರೀಶ್ ಪುಂಜಾ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯಕರ್ತರನ್ನು ಒಳಗೊಂಡ ಶ್ರಮಿಕ ಸ್ಪಂದನಾ ಕೇಂದ್ರವನ್ನು ತೆರೆದಿದ್ದು, ಕೋವಿಡ್ ತಂಡವನ್ನು ರಚಿಸಿದ್ದಾರೆ.

ಸಾರ್ವಜನಿಕರು ಸಹಾಯವಾಣಿ ಮಾಹಿತಿ, ಆಸ್ಪತ್ರೆ, ಅಂಬುಲೆನ್ಸ್, ವ್ಯಾಕ್ಸಿನೇಷನ್, ವೆಂಟಿಲೇಟರ್, ಆಯುಷ್ಮಾನ್, ಅಭಿಯಾನ ಹಾಗೂ ಶವ ಸಂಸ್ಕಾರ ಮಾಹಿತಿಗೆ ಸಂಬಂಧಿಸಿದಂತೆ ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

Related posts

ಬೆಳ್ತಂಗಡಿ ರೋಟರಿ ಕ್ಲಬ್‌ನ ಸುವರ್ಣ ಮಹೋತ್ಸವ: 10 ಲಕ್ಷ ರೂ. ದೇಣಿಗೆ ಪೂಜ್ಯ ಖಾವಂದರು

Sushmitha Jain

ಮಂಗಳೂರು ದಸರಾ ಚಿತ್ರಗಳು

Upayuktha

ಸೈಕ್ಲಿಂಗ್‍ನಿಂದ ಆರೋಗ್ಯ ಭಾಗ್ಯ, ಸಂಪೂರ್ಣ ವ್ಯಾಯಾಮ

Upayuktha