ಗ್ರಾಮಾಂತರ ಪ್ರಮುಖ ಸ್ಥಳೀಯ

ಬೆಳ್ತಂಗಡಿ: ತಾಲೂಕು ಗೌಡರ ಯಾನೆ ಒಕ್ಕಲಿಗರ ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಸುಭಾಷಿಣಿ ಜನಾರ್ಧನ ಗೌಡ ಕಳಿಯ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಮಹಿಳಾ ವೇದಿಕೆಯ 2021-22ನೇ ಸಾಲಿನ ಅಧ್ಯಕ್ಷರಾಗಿ ಸುಭಾಷಿಣಿ ಜನಾರ್ಧನ ಗೌಡ ಕಳಿಯ ಆಯ್ಕೆ ಆಗಿದ್ದಾರೆ.

ಇತ್ತೀಚೆಗೆ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ದಿವಿಜಾ ಗಣೇಶ ಗೌಡ, ಕೋಶಾಧಿಕಾರಿಯಾಗಿ ಗೀತಾ ರಾಮಣ್ಣ ಗೌಡ ಕೊಯ್ಯೂರು ಆಯ್ಕೆಯಾಗಿದ್ದಾರೆ.

ಇನ್ನು ಗೌರವಾಧ್ಯಕ್ಷರಾಗಿ ಶೋಭ ನಾರಾಯಣ ಗೌಡ ದೇವಸ್ಯ ಆಯ್ಕೆಯಾಗಿದ್ದು, ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನಾಗಿ ದಯಾಮಣಿ, ಪೂರ್ಣಿಮಾ, ಕನ್ನಿಕಾ ಪದ್ಮಗೌಡ ಬೆಳಾಲು, ಯಶೋಧ, ಪುಷ್ಪಾ ಶ್ರೀನಿವಾಸ ಗೌಡ, ಶೋಭಾ ಗೋಪಾಲಕೃಷ್ಣ ಗೌಡ, ಶೀಲಾ, ಮೇದಿನಿ ಡಿ. ಗೌಡ, ಮಮತಾ ಶ್ರೀನಾಥ್ ನಡ, ರತ್ನಾವತಿಲೋಕೇಶ್ ಗೌಡ, ಕೃಷ್ಣವೇಣಿ, ಶೋಭ ನವೀನ ಗೌಡ, ಧನ್ಯಾವತಿ, ಜಯಶ್ರೀ, ಗೀತಾ, ರೋಹಿಣಿ, ಉಮಾರುಕ್ಮಯ್ಯ ಗೌಡ, ವಿಮಲ ಕುಶಾಲಪ್ಪ ಗೌಡ, ಶ್ರೀದೇವಿ, ಪದ್ಮಿನಿ, ಭಾರತಿ ಧರ್ಣಪ್ಪ ಗೌಡ ಮುಂತಾದವರನ್ನು ಆಯ್ಕೆ ಮಾಡಲಾಯಿತು.

Related posts

ಪೇಜಾವರ ಶ್ರೀಗಳ ದರ್ಶನ ಪಡೆದ ಉಮಾ ಭಾರತಿ

Upayuktha

ಮರೋಡಿ: ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರಡಿ ತಾಳಿಪಾಡಿ ಪಲಾರಗೋಳಿ ಮರೋಡಿ ಪ್ರತಿಷ್ಠಾ ಕಲಶಾಭಿಷೇಕ

Sushmitha Jain

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ: ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಘೋಷಣೆ

Upayuktha