ಕತೆ-ಕವನಗಳು

ಹನಿಗವನ: ವಾಸ್ತವ

ಕೊಡುವವನ ಕೈ ಮೇಲಾದರೆ
ಅದು ಅಹಂಕಾರ…

ಪಡೆವವನ ಕೈ ಮೇಲಾದರೆ
ಅದು ಸ್ವಾತಂತ್ರ್ಯ…

ಕೊಡುವವನ ಕೈ ಕೆಳಗಾದರೆ
ಅದು ಔದಾರ್ಯ…

ಪಡೆವವನ ಕೈ ಕೆಳಗಾದರೆ
ಅದು ದಾರಿದ್ರ್ಯ…

ಅಹಂಕಾರ ತುಂಬಿರದ
ಔದಾರ್ಯವಿರಲಿ….

ದಾರಿದ್ರ್ಯವೇ ಇರದ
ಸ್ವಾತಂತ್ರ್ಯವಿರಲಿ….
******
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಹನಿಗವನ: ಆಪತ್ಕಾಲ..!!

Upayuktha

ಕವನ: ವಿಶ್ವ ಪುಸ್ತಕದ ದಿನ

Upayuktha

ತುಳು ಕಬಿತೆ: ಬೆನ್ನಿಗ್ ಬರಡ್

Upayuktha

Leave a Comment

error: Copying Content is Prohibited !!