ಕ್ಷೇತ್ರಗಳ ವಿಶೇಷ ರಾಜ್ಯ

ತಿಮ್ಮಪ್ಪನ ಹುಂಡಿಗೆ ಒಂದೇ ದಿನದಲ್ಲಿ ಕೋಟಿ ಆದಾಯ

ತಿರುಮಲ: ಲಾಕ್’ಡೌನ್ ತೆರವುಗೊಳಿಸಿದ ಬಳಿಕ ದೇಗುಲದ ಬಾಗಿಲು ತೆರೆದ ಕ್ಷಣದಲ್ಲಿ ಒಂದೇ ದಿನಕ್ಕೆ

ತಿರುಮಲ ತಿರುಪತಿಯ ಹುಂಡಿಗೆ ರೂ.1 ಕೋಟಿ ಆದಾಯ ಬಂದಿರುತ್ತದೆ ಎಂದು ತಿಳಿದುಬಂದಿದೆ.

ಟಿಟಿಡಿ ಅಧಿಕಾರಿಗಳು ಬಗ್ಗೆ ಕುರಿತು ಮಾಹಿತಿ ನೀಡಿದ್ದು, ಒಂದೇ ದಿನದಲ್ಲಿ ತಿಮ್ಮಪ್ಪನ ದೇವಾಲಯದ ಹುಂಡಿಗೆ ರೂ.1.02 ಕೋಟಿ ಬಂದಿರುವುದಾಗಿ ತಿಳಿಸಿದ್ದಾರೆ.

ಕೊರೋನಾ ಸೋಂಕು ಎಲ್ಲೆಡೆ ಹಬ್ಬುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಗುಲಕ್ಕೆ ಬರುವ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದೀಗ ದೇಗುಲ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದ್ದು, ಒಂದೇ ದಿನ ದೇವಾಲಯದ ಹುಂಡಿಗೆ ರೂ.1 ಕೋಟಿ ಬಂದಿರುವುದಾಗಿ ತಿಳಿಸಿದ್ದಾರೆ. ಶನಿವಾರ ಒಂದೇ ದಿನ ದೇಗುಲಕ್ಕೆ 13,486 ಮಂದಿ ಭಕ್ತರು ದೇವಾಲಯ ಕ್ಕೆ ಭೇಟಿ ನೀಡಿದ್ದಾರೆಂದು ಮಾಹಿತಿಗಳು ದೊರಕಿವೆ.

Related posts

ತುಲಾಸಂಕ್ರಮಣ: ಮುಜುಂಗಾವು ಕ್ಷೇತ್ರದಲ್ಲಿ ಅ.17ರಂದು ಕಾವೇರಿ ತೀರ್ಥಸ್ನಾನ

Upayuktha

ಸಿನಿಮಾ ನಟಿ ಗೆ ಕೊರೊನಾ ಪಾಸಿಟಿವ್

Harshitha Harish

ಕಾಳಿದಾಸ ಜನಿಸಿದ ಕಾಶ್ಯಪ ಮುನಿಗಳ ಊರೇ ಕಾಶ್ಮೀರ

Upayuktha

Leave a Comment

error: Copying Content is Prohibited !!