ನಗರ ಪ್ರಮುಖ ಸ್ಥಳೀಯ

ಮಂಗಳೂರು ನಗರಕ್ಕೆ 24×7 ನಿರಂತರ ನೀರು ಸರಬರಾಜು: ಮನೆ ಮನೆ ಸರ್ವೆ ಪ್ರಾರಂಭ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲು ಮನೆ ಮನೆ ಸರ್ವೆ ಕಾರ್ಯ ಪ್ರಾರಂಭ ಮಾಡಿದೆ.

ಸರಕಾರವು ಈ ಯೋಜನೆಗೆ ಎಡಿಬಿ ನೆರವಿನೊಂದಿಗೆ ನಗರದಲ್ಲಿ ಕ್ವಿಮಿಪ್ ಟ್ರಾಂಚ್-2 ಅಡಿಯಲ್ಲಿ 24×7 ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಕಾಮಗಾರಿಯನ್ನು ದೆಹಲಿ ಮೂಲದm/s. suez projects private limited – suez india private limited – DRS infratech private limited joint venture ರವರಿಗೆ ನೀಡಿದೆ. ನಗರದಲ್ಲಿ ಪ್ರಥಮವಾಗಿ ರಸ್ತೆ ಸರ್ವೆ ಮತ್ತು ಮನೆ ಮನೆ ಸರ್ವೆ ಕಾರ್ಯ ನಡೆಯಲಿದ್ದು ಸರ್ವೆ ಅಧಿಕಾರಿಗಲು ಕೆಯುಐಡಿಎಪ್‍ಸಿ ಇಲಾಖೆಯ ಗುರುತಿನ ಚೀಟಿಯನ್ನು ಹೊಂದಿರುವ ಸಿಬ್ಬಂದಿಗಳಿಗೆ ಸಾರ್ವಜನಿಕರು ಅಗತ್ಯವಾದ ಮಾಹಿತಿ ನೀಡಿ ಈ ಯೋಜನೆಯನ್ನು ಯಶಸ್ವಿಗೊಳಿಸಲು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಪಡ್ರೆ ಮುಂಚೂರು ಪ್ರದೇಶಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ; ಕೃತಕ ನೆರೆಯ ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ

Upayuktha

ಬೆಳ್ತಂಗಡಿ: ನಕಲಿ, ಅನರ್ಹ ಪಡಿತರ ಚೀಟಿ ಹೊಂದಿರುವವರ ಪತ್ತೆ ಕಾರ್ಯಾಚರಣೆ ಚುರುಕು

Sushmitha Jain

ಮಲ್ಲಿಗೆಯ ಚೆಂಡಿನ ರಾಶಿಯಲ್ಲಿ ಶೋಭಿತ ಶ್ರೀ ಮಂಗಳಾದೇವಿಗೆ ಶಯನ ಮಹಾಪೂಜೆ

Upayuktha