ಅಡ್ವಟೋರಿಯಲ್ಸ್

ವಿವಿಧ ಸಚಿವಾಲಯಗಳಲ್ಲಿ ಉದ್ಯೋಗ: ಶ್ಲಾಘ್ಯದಲ್ಲಿ ಆನ್‌ಲೈನ್ ತರಬೇತಿ 75 ದಿನಗಳ ತರಬೇತಿ ಫೆ. 1ರಿಂದ ಆರಂಭ

ಮಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗವು ಭಾರತ ಸರಕಾರದ ವಿವಿಧ ಸಚಿವಾಲಯಗಳು/ ಇಲಾಖೆಗಳು/ ಕಚೇರಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತಿದೆ.

ವಯೋಮಿತಿ: 18ರಿಂದ 32 ವರ್ಷಗಳು
ವಿದ್ಯಾರ್ಹತೆ: ಪದವಿ
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ (ಆನ್‌ಲೈನ್ ಮೂಲಕ ಮಾತ್ರ): 31-01-2021
ಆನ್‌ಲೈನ್ ಪರೀಕ್ಷಾ ದಿನಾಂಕ:
ಒಂದನೇ ಹಂತ: 29-05-2021 ರಿಂದ 07-06-2021
ಎರಡನೇ ಹಂತ: ಅಧಿಸೂಚನೆ ಪ್ರಕಟವಾಗಿಲ್ಲ

ಅರ್ಜಿ ಸಲ್ಲಿಸಲು ಮತ್ತು ವಿವರಗಳಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ ವೆಬ್‌ಸೈಟ್‌: https://ssc.nic.in ನೋಡಿ.

ಈ ಪರೀಕ್ಷೆಗಳಿಗಾಗಿ ಮಂಗಳೂರಿನ ಶ್ಲಾಘ್ಯ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ತರಬೇತಿಗಳನ್ನು ನೀಡುತ್ತಿದ್ದು, 01-02-2021ರಿಂದ ಬ್ಯಾಚ್‌ ಆರಂಭವಾಗಲಿದೆ.

ಕೋರ್ಸ್‌ ವೈಶಿಷ್ಟ್ಯಗಳು:
75 ದಿನಗಳ ರೆಕಾರ್ಡೆಡ್‌ ವೀಡಿಯೋ ತರಗತಿಗಳು
ಕೇಂದ್ರೀಕೃತ ಮತ್ತು ಫಲಿತಾಂಶ ಕೇಂದ್ರಿತ ಟ್ರೈನಿಂಗ್
ಅಧ್ಯಯನ ಸಾಮಗ್ರಿ
15 ಅಣಕು ಪರೀಕ್ಷೆಗಳು
ಆನ್‌ಲೈನ್‌ ತರಬೇತಿ ಶುಲ್ಕ: 1,500 ರೂ
ಗಮನಿಸಿ: ತರಬೇತಿ ಮುಗಿದು ಒಂದು ವರ್ಷದ ವರೆಗೆ ಪ್ರಚಲಿತ ವಿಷಯಗಳ ಬಗ್ಗೆ ಉಚಿತ ಕ್ಲಾಸ್‌ಗಳು.

ನೋಂದಾಯಿಸಿಕೊಳ್ಳಲು www.shlaghya.in ಅಥವಾ ವಾಟ್ಸಪ್‌ 7349327494 ಸಂಖ್ಯೆಗೆ ಸಂಪರ್ಕಿಸಿ.

Raksha Shivadurga Shetty
Academic Director
Shlaghya Training Institute
KSSM Complex, Airport Road,
Bondel, Mangaluru 575008
9481916781
Email: shlaghya.mangaluru@gmail.com

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

‘ಪಾರ್ವತಿ ಪ್ರಾಪರ್ಟೀಸ್‌’ ಅವರ ನೂತನ ಪ್ರಾಜೆಕ್ಟ್‌ ‘ಪಾರ್ವತಿ ಹೋಮ್ಸ್’ ಉದ್ಘಾಟನೆ

Upayuktha

ಮುಳಿಯ ಜ್ಯುವೆಲ್ಸ್‌ ಇದೀಗ ಬೆಂಗಳೂರಿನಲ್ಲಿ ವಿಶಾಲ ಶೋ ರೂಂನಲ್ಲಿ: ಅ.10ರಿಂದ ನ.1ರ ವರೆಗೆ ಮುಳಿಯ ಚಿನ್ನೋತ್ಸವ

Upayuktha

ಯಶಸ್ಸಿನ ಗುಟ್ಟು: ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…

Upayuktha