ಶಿಕ್ಷಣ

ಬುಶ್ರಾ ಆಂಗ್ಲ ಮಾಧ್ಯಮ ಶಾಲೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಶೇ.97.67 ಫಲಿತಾಂಶ

ಕಾವು :

ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಇದ್ದು ಇಲ್ಲಿಯ ವಿದ್ಯಾರ್ಥಿಗಳು ಈ ಭಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಶೇ.97.67 ಲಭಿಸಿದೆ.

ಇದರಲ್ಲಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ಅವರು ಗಳಾದ ವೈಷ್ಣವಿ (597 ಅಂಕ) ,ಅಬ್ದುಲ್ ಬಾಸಿದ್ (580 ಅಂಕ) ,ಸೃಷ್ಟಿ. ಎನ್.ಆಳ್ವ ( 570  ಅಂಕ) , ಪ್ರೀತಿ ಸಿ.ಜಿ ( 564 ಅಂಕ), ದಿಶಾ ಬಿ.ಎನ್( 560 ಅಂಕ), ಅಶ್ವಿನಿ ಕೆ.ರೈ( 558 ಅಂಕ), ಅಝೀಮಾ ( 537 ಅಂಕ), ಸ್ಪರ್ಶ ಪಿ.ರೈ ( 536 ಅಂಕ) ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಒಟ್ಟು 8 ವಿದ್ಯಾರ್ಥಿಗಳು‌ ಡಿಸ್ಟಿಂಕ್ಷನ್ ಗಳಿಸಿದ್ದು ,26 ವಿದ್ಯಾರ್ಥಿಗಳು ಪ್ರಥಮ ದರ್ಜೆ ಯಲ್ಲಿ ಹಾಗೂ 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 43 ವಿದ್ಯಾರ್ಥಿಗಳಲ್ಲಿ 42 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಅಬ್ದುಲ್ ಅಝೀಜ್ ಬುಶ್ರಾ ರವರು ತಿಳಿಸಿದ್ದಾರೆ.

Related posts

2 ಬಾರಿ ಮುಂದೂಡಲ್ಪಟ್ಟ ಪರೀಕ್ಷೆ ಡೇಟ್ ಫಿಕ್ಸ್

Harshitha Harish

ವಿವೇಕಾನಂದ ಪದವಿಪೂರ್ವ ಕಾಲೇಜು: ಪಿಯುಸಿ ಸಾಧಕರಿಗೆ ಸನ್ಮಾನ

Upayuktha

ವಿವಿ ಕಾಲೇಜಿನಲ್ಲಿ ಪ್ರವಾಸೋದ್ಯಮ ಪದವಿ ಕಲಿಕೆಗೆ ಅವಕಾಶ

Upayuktha

Leave a Comment

error: Copying Content is Prohibited !!