ಅಡ್ವಟೋರಿಯಲ್ಸ್

ಭರವಸೆ ಮತ್ತು ಕನಸುಗಳ ನೆಲೆವೀಡು- ಪಾರ್ವತಿ ಪ್ರಾಪರ್ಟೀಸ್‌ನ ಈ ಅಂದದ ‘ಅರಮನೆ’ಗಳು

ಮಂಗಳೂರು: ದುಡಿಮೆಯಲ್ಲಿ ಆದಾಯ ಕಡಿಮೆ ಇದ್ದರೂ ಕೈಗೆಟುಕುವ ಬೆಲೆಯಲ್ಲಿ ಅಂದದ ಅರಮನೆ ನಿರ್ಮಿಸಿಕೊಳ್ಳಬೇಕೆಂದು ಹಂಬಲಿಸುವವರು ಹಲವರು. ಅಂಥವರಿಗಾಗಿ ಮಂಗಳೂರಿನ ಪ್ರಖ್ಯಾತ ವಸತಿ ನಿರ್ಮಾಣ ಸಂಸ್ಥೆ ಪಾರ್ವತಿ ಪ್ರಾಪರ್ಟೀಸ್‌ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

ಒಂದು ಮನೆಯನ್ನು ಇಟ್ಟಿಗೆ ಮತ್ತು ತೊಲೆ (ಬೀಮ್) ಗಳಿಂದ ನಿರ್ಮಿಸಬಹುದು. ಆದರೆ ಒಂದು ವಾಸ್ತವ್ಯದ ನೆಲೆಯನ್ನು (ಹೋಮ್) ಭರವಸೆಗಳು ಮತ್ತು ಕನಸುಗಳಿಂದ ಕಟ್ಟಲಾಗುತ್ತದೆ.

ನಾವು ನಿಮಗೆ ಅತ್ಯುತ್ತಮ ಮನೆಯನ್ನು ನಿರ್ಮಿಸಿಕೊಡುತ್ತೇವೆ. ಆದರೆ ಅದನ್ನು ಅತ್ಯುತ್ತಮ ವಾಸದ ನೆಲೆಯನ್ನಾಗಿ ಮಾಡಿಕೊಳ್ಳುವುದು ನಿಮ್ಮ ಕೈಯ್ಯಲ್ಲೇ ಇದೆ ಎನ್ನುತ್ತಾರೆ ಪಾರ್ವತಿ ಪ್ರಾಪರ್ಟೀಸ್‌ನ ಡಾ. ವಿಜಯಸಾಯಿ ಮತ್ತು ಡಾ. ಗುಣರಂಜನ್.

ಪಾರ್ವತಿ ಪ್ರಾಪರ್ಟೀಸ್‌ನ ಪ್ರಾಜೆಕ್ಟ್‌ – ಪಾರ್ವತಿ ಹೋಮ್ಸ್‌ ಗ್ರಾಹಕರಾದ ರಂಜಿತ್ ಕೂಡ ತಮ್ಮ ಕನಸಿನ ಮನೆಯನ್ನು ಪಡೆದ ಸಂತಸವನ್ನು ಹಂಚಿಕೊಂಡಿದ್ದಾರೆ.

ಅವರ ಈ ಕನಸಿನ ಮನೆಯು ಒಟ್ಟಾರೆ 1960 ಚದರ ಅಡಿ ವಿಸ್ತಾರದ ನೆಲದಲ್ಲಿ 807 ಚದರ ಅಡಿ + 55 ಚದರ ಅಡಿ ಬಿಲ್ಟ್‌ ಇನ್ ವಿಸ್ತೀರ್ಣದಲ್ಲಿ ಸುಂದರವಾಗಿ ನಿರ್ಮಾಣಗೊಂಡಿದೆ. ಪಾರ್ವತಿ ಹೋಮ್ಸ್‌ ಪ್ರಾಜೆಕ್ಟ್‌ನಲ್ಲಿ 15 ಮನೆಗಳು ನಿರ್ಮಾಣಗೊಂಡಿವೆ.

ವಿಶಾಲವಾದ ಪಾರ್ಕ್, ಇಂಟರ್‌ಲಾಕ್ ಅಳವಡಿಸಿದ ರಸ್ತೆ, ಡ್ರೈನೇಜ್‌, ಸ್ಟ್ರೀಟ್‌ಲೈಟ್‌ಗಳು, ಪ್ರೀಮಿಯಂ ಲ್ಯಾಂಡ್‌ ಸ್ಕೇಟಿಂಗ್, ಪರಿಶುದ್ಧ ಕಡುಇಯುವ ನೀರಿನ ಪೂರೈಕೆ, 24x‍7 ವಿದ್ಯುತ್ ಪೂರೈಕೆ, ಮಕ್ಕಳ ಆಟದ ಸೌಲಭ್ಯಗಳು- ಹೀಗೆ ಸುಸಜ್ಜಿತ ಆಧುನಿಕ ಸೌಲಭ್ಯಗಳು ಪಾರ್ವತಿ ಹೋಮ್ಸ್‌ ಯೋಜನೆಯಡಿ ನಿರ್ಮಾಣಗೊಂಡ ಮನೆಗಳಲ್ಲಿ ಲಭ್ಯವಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ತಡರಾತ್ರಿಯಲ್ಲಿ ಯಾರೂ ಸಹಾಯಕ್ಕೆ ಇಲ್ಲದಾಗ ನೆರವಿಗೆ ಬಂದ ಆ ಡಾಕ್ಟರ್ ಯಾರು?

Upayuktha

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ ಪಡೆಯುವ ಅವಕಾಶ

Upayuktha

‘ಅಭಿಮತ ರೇಡಿಯೋ’ದಲ್ಲಿ ಮನು ಹಂದಾಡಿ: ಇಂದು ಸಂಜೆ 7ಕ್ಕೆ ಲೈವ್

Upayuktha

Leave a Comment

error: Copying Content is Prohibited !!