ಚಂದನವನ- ಸ್ಯಾಂಡಲ್‌ವುಡ್ ನಿಧನ ಸುದ್ದಿ

ಚಿತ್ರರಂಗದ ಹಿರಿಯ ಪೋಸ್ಟರ್ ಡಿಸೈನರ್ ನಟ ಮಸ್ತಾನ್ ನಿಧನ

ಬೆಂಗಳೂರು: ಚಿತ್ರರಂಗದ ಪ್ರಸಿದ್ಧ ಹಾಗೂ ಹಿರಿಯ ಡಿಸೈನರ್‌ ಎನಿಸಿಕೊಂಡಿರುವ ಹಾಗೂ ಕೆಲವು ಚಿತ್ರಗಳಲ್ಲಿ ನಟನೆ ಮಾಡಿದ ಮಸ್ತಾನ್‌ ಅವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಹಿರಿಯ ಪೋಸ್ಟರ್ ಡಿಸೈನರ್ ಆಗಿದ್ದ ಮಸ್ತಾನ್, ನಿರ್ದೇಶಕರಾಗಿ ಜತೆಗೆ ನಟರಾಗಿಯೂ ಸೇವೆ ಸಲ್ಲಿಸಿದ್ದರು. ಇವರಿಗೆ 63 ವರ್ಷ.

ಬೆಂಗಳೂರಿನ ಹೆಸರಘಟ್ಟ ಬಳಿಯ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

Related posts

ಮಧ್ಯ ಪ್ರದೇಶದ ಬಿಜೆಪಿ ಹಿರಿಯ ನಾಯಕ ಕೈಲಾಶ್ ನಾರಾಯಣ್ ಸಾರಂಗ್ ನಿಧನ

Harshitha Harish

ಅಳಿಕೆ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಗಂಗಾಧರಣ್ಣ ಇನ್ನಿಲ್ಲ

Upayuktha News Network

ಕನ್ನಡ ಖ್ಯಾತ ಹಾಸ್ಯನಟ ಬುಲೆಟ್‌ ಪ್ರಕಾಶ್‌ ನಿಧನ

Upayuktha