ಚಂದನವನ- ಸ್ಯಾಂಡಲ್‌ವುಡ್

ನಟ ವಿಜಯ್ ರಾಘವೇಂದ್ರ ಅವರ 50ನೇ ಸಿನಿಮಾದ ಟೈಟಲ್ ರಿಲೀಸ್

ಬೆಂಗಳೂರು : ವಿಜಯ್ ರಾಘವೇಂದ್ರ ಅವರು ಚಿನ್ನಾರಿ ಮುತ್ತ’ ಸಿನಿಮಾ ಮೂಲಕ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಹಾಗೆ ವಿಜಯ್ ರಾಘವೇಂದ್ರ ಅವರ 50 ನೇ ಸಿನಿಮಾದ ಟೈಟಲ್ ಅನ್ನು ವಿಜಯದಶಮಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ.

ಈ ಸಿನಿಮಾ ಚಿತ್ರಕ್ಕೆ ‘ಸೀತಾರಾಮ್ ಬಿನೋಯ್’ ಎಂಬ ಹೆಸರಿಟ್ಟಿದ್ದು ಕೇಸ್ ನಂ.18 ಎಂಬ ಟ್ಯಾಗ್ ಲೈನ್ ಕೂಡ ಇದೆ. ಹಾಗೆಯೇ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ಸಿನಿಮಾವನ್ನು ದೇವಿಪ್ರಸಾದ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದು, ನಿರ್ಮಾಣದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ.

 

Related posts

ನಟ ಕೋಮಲ್ ಅವರ ಹೊಸ ‘2020’ ಚಿತ್ರಕ್ಕೆ ನಾಯಕಿಯಾಗಿ ಧನ್ಯಾ ಬಾಲಕೃಷ್ಣ

Harshitha Harish

ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಭೇಟಿ ನಟ ದರ್ಶನ್; 2 ವರ್ಷ ಹಿಂದಿನ ಪೋಟೋ ಈಗ ವೈರಲ್

Harshitha Harish

ರಾಘವೇಂದ್ರ ರಾಜ್‌ಕುಮಾರ್ ಮಗ, ಖ್ಯಾತ ನಿರ್ದೇಶಕ ರಾಜಮೌಳಿ ಯವರನ್ನು ಭೇಟಿ

Harshitha Harish

Leave a Comment