ಕಿರುತೆರೆ- ಟಿವಿ ದೇಶ-ವಿದೇಶ

ನಟ ವಿವೇಕ್ ಹೃದಯಾಘಾತ ; ಆಸ್ಪತ್ರೆ ದಾಖಲು

ಚೆನ್ನೈ : ಖಾಲಿವುಡ್ ನಟ ವಿವೇಕ್ ಅವರಿಗೆ ಹೃದಯಾಘಾತ, ಈ ಕಾರಣ ದಿಂದ ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆಂದು ಮಾಹಿತಿ ತಿಳಿದು ಬಂದಿದೆ.

ಇಂದು ನಟ ವಿವೇಕ್ ಎದೆನೋವಿನಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾದ ನಂತರ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಚಿಕಿತ್ಸೆ ಮುಂದುವರಿಸಿದ್ದು, ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವುದಾಗಿ ತಿಳಿದು ಬಂದಿದೆ.

59 ವರ್ಷದ ನಟ ವಿವೇಕ್ ಗುರುವಾರ ಹಿಂದಿನ ದಿನ ಕೋವಿಡ್-19 ಲಸಿಕೆಯ ಡೋಸ್ ಪಡೆದಿದ್ದರು.

ಲಸಿಕೆ ಹಾಕಿದ ಕೂಡಲೇ, ನಟ ಮಾಧ್ಯಮದೊಂದಿಗೆ ಮಾತನಾಡಿ, ಕೊವಿಡ್ ಲಸಿಕೆ ಪಡೆಯುವಂತೆ ತಿಳಿಸಿದ್ದರು. ಹಲವು ವಿಚಾರಗಳನ್ನು ತಿಳಿಸಿದ್ದಾರೆ.

Related posts

ಕರುಳಿನ ಕ್ಯಾನ್ಸರ್‌: ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ವಿಧಿವಶ

Upayuktha

ಕೋವಿಡ್ 19: ವಿಶ್ವಸಂಸ್ಥೆಯ ಪ್ರಾಯೋಗಿಕ ಔಷಧ ಪರೀಕ್ಷೆಗೆ ಭಾರತ ಸಹಕಾರ

Upayuktha

ಮಲಯಾಳಂ ಚಿತ್ರರಂಗ ದ ಖ್ಯಾತ ಸಾಹಿತಿ ಮತ್ತು ಕವಿ ಅನಿಲ್ ಪಣಚೂರನ್ ನಿಧನ

Harshitha Harish