ದೇಶ-ವಿದೇಶ ಬಾಲಿವುಡ್

ಅಮಿತಾಬ್ ಬಚ್ಚನ್ ಅವರ ಜೊತೆ “ಮೇಡೆ” ಚಿತ್ರದ ಕೆಲಸ ಮಾಡಲಿರುವ ಬಾಲಿವುಡ್ ನಟ ಅಜಯ್ ದೇವ್ ಗನ್

ನವದೆಹಲಿ: ಬಾಲಿವುಡ್‌ನ ಸಿಂಗಮ್ ಸ್ಟಾರ್ ಅಜಯ್ ದೇವ್‌ಗನ್ ಅವರು ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ ಚಿತ್ರ ಮಾಡಲಿದ್ದಾರೆ.

ಅಮಿತಾಭ್ ಮತ್ತು ಅಜಯ್ ಅವರು ‘ಮೇಜರ್ ಸಹಾಬ್’, ‘ಖಾಕಿ’, ‘ಸತ್ಯಾಗ್ರಹ’, ಮತ್ತು ‘ಹಿಂದೂಸ್ತಾನ್ ಕಿ ಕಸಮ್’ ಚಿತ್ರಗಳಲ್ಲಿ ಜೊತೆಯಲ್ಲಿ ಕೆಲಸ ಮಾಡಿದ್ದಾರೆ.

ಇದೀಗ ಅಮಿತಾಬ್ ಮತ್ತು ಅಜಯ್ ಮತ್ತೆ ಒಟ್ಟಿಗೆ ಕೆಲಸ ಮಾಡಲು ಹೊರಟಿದ್ದಾರೆ. ಅಜಯ್ ದೇವ್‌ಗನ್ ಅವರು ಅಮಿತಾಬ್ ಬಚ್ಚನ್ ಅವರೊಂದಿಗೆ ‘ಮೇಡೆ’ ಚಿತ್ರವನ್ನು ನಿರ್ಮಿಸಲಿದ್ದಾರೆ.

ಅಜಯ್ ದೇವ್‌ಗನ್  ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ‘ಕಾಕಿ ಹಾಗೂ ಸತ್ಯಾಗ್ರಹ’ ಸಿನಿಮಾದಲ್ಲಿ ಅಮಿತಾಬ್ ಹಾಗೂ ಅಜಯ್ ಒಟ್ಟಾಗಿ ನಟಿಸಿದ್ದರು. ಅಜಯ್ಸ್ ಪ್ರೊಡಕ್ಷನ್ ಕಂಪನಿ ಹಾಗೂ ಅಜಯ್ ದೇವಗನ್ ಫಿಲ್ಮ್ಸ್ ಸಿನಿಮಾಕ್ಕೆ ಹಣ ಹೂಡಿಕೆ ಮಾಡಲಿವೆ.

 

 

Related posts

ಚಿದಂಬರಂ ಅವರನ್ನು 5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಲಯ

Upayuktha

ದೇಶದ ಜನತೆಗೆ ಭೋಗಿ ಹಬ್ಬದ ಶುಭ ಕೋರಿದ ಪ್ರಧಾನಿ

Harshitha Harish

ಪೌರತ್ವಕಾಯ್ದೆ ವಿರೋಧಿಸಿ ದಿಲ್ಲಿಯಲ್ಲಿ ಹಿಂಸೆ, ಬಸ್‌ಗಳಿಗೆ ಬೆಂಕಿ

Upayuktha