ಬಾಲಿವುಡ್ ಶುಭಾಶಯಗಳು

ಹುಟ್ಟುಹಬ್ಬದ ಸಂಭ್ರಮ ದಲ್ಲಿ ಅಮಿತಾಭ್ ಬಚ್ಚನ್

ಮುಂಬೈ : ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ರವರ ಇಂದು 78 ನೇ ಹುಟ್ಟುಹಬ್ಬ. ಬರ್ತ್ ಡೇ ಯ ಸಂಭ್ರಮ ದ ಎರಡು ದಿನ ಮುಂಚೆ  ಸೌತ್ ಇಂಡಿಯಾದ ದೊಡ್ಡ ಪ್ರಾಜೆಕ್ಟ್‌ವೊಂದಕ್ಕೆ ಸಹಿ ಹಾಕಿದ್ದಾರೆ.

78ನೇ ವಯಸ್ಸಿನಲ್ಲಿಯೇ ಬಹುಬೇಡಿಕೆ ನಟ ಹಾಗೂ ಅತ್ಯಂತ ಬ್ಯುಸಿ ನಟ ಅಂದರೆ ಅಮಿತಾಭ್. ತಮ್ಮ ಸುದೀರ್ಘವಾದ ಈ ಸಿನಿಮಾ ಪಯಣದಲ್ಲಿ ಅಮಿತಾಭ್ ಬಚ್ಚನ್ ಎಲ್ಲ ಅನುಭವಗಳನ್ನು ಕಂಡವರು.

ಅಮಿತಾಭ್ ಬಚ್ಚನ್ ಇದುವರೆಗೆ ಯಶಸ್ಸು, ಸೋಲು, ಅವಮಾನ, ಆರೋಗ್ಯ ಸಮಸ್ಯೆ, ವಿವಾದ, ಟೀಕೆ, ಹೀಗೆ ಈ ಎಲ್ಲದರ ನಡುವೆಯೂ ಯಶಸ್ಸು ಗಳಿಸಿದವರು.

ಈಗಾಗಲೇ ಪ್ರಭಾಸ್-ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಟನೆ ಬಹುಶಃ ಭಾರತೀಯ ಸಿನಿಮಾರಂಗ ಇತಿಹಾಸದಲ್ಲಿ ಇನ್ನೂ 78 ವರ್ಷದ ಬಳಿಕವೂ ಸಾಲು ಸಾಲು ಚಿತ್ರಗಳಲ್ಲಿ ನಟನೆ ಮಾಡುತ್ತಿರುವ ಸೂಪರ್ ಸ್ಟಾರ್ ಹೀರೋ ಅಂದರೆ ಅಮಿತಾಭ್ ಎನ್ನಬಹುದು

Related posts

ರಾಜೀವ್ ಗಾಂಧಿಯವರ 76 ನೇ ಜನ್ಮ ದಿನ – ಗಣ್ಯರಿಂದ ಗೌರವಾರ್ಪಣೆ

Harshitha Harish

ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

Upayuktha

ಇಂದಿನ ಐಕಾನ್- ಹಿಂದಿ ಸಿನೆಮಾಕ್ಕೆ ಕ್ಲಾಸಿಕಲ್ ಫಿಲ್ಮ್ ನೀಡಿದ ಪಡುಕೋಣೆಯ ಗುರುದತ್

Upayuktha

Leave a Comment