ಗ್ರಾಮಾಂತರ ಸ್ಥಳೀಯ

ಅನಘಾ, ಅಶ್ವಿನಿಗೆ ಸಂಗೀತ ಪರೀಕ್ಷೆಯಲ್ಲಿ ಡಿಸ್ಟಿಂಕ್ಶನ್

ಬದಿಯಡ್ಕ: ಸಂಗೀತ ವಿದುಷಿ ವಿಜಯಲಕ್ಷ್ಮೀ ಬೆದ್ರಡಿ ಇವರ ಶಿಷ್ಯೆಯರಾದ ಅನಘಾ ಹಾಗೂ ಅಶ್ವಿನಿ ಇವರು ೨೦೨೦ರಲ್ಲಿ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಡಿಸ್ಟಿಂಕ್ಶನ್ ಪಡೆದು ತೇರ್ಗಡೆಯಾಗಿರುತ್ತಾರೆ.

ಅನಘಾ ತೊಂಡಮೂಲೆ ಶ್ರೀಕೃಷ್ಣ ಭಟ್ ಹಾಗೂ ವಸಂತಿ ದಂಪತಿ ಪುತ್ರಿ; ಅಶ್ವಿನಿ ಕಿಳಿಂಗಾರು ಪ್ರಕಾಶ್ ಭಟ್ ಹಾಗೂ ಸವಿತಾ ದಂಪತಿಗಳ ಪುತ್ರಿ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ನಾ. ಕಾರಂತ ಪೆರಾಜೆ ಅವರ ‘ಮುಸ್ಸಂಜೆಯ ಹೊಂಗಿರಣ’ ಪುಸ್ತಕ ಬಿಡುಗಡೆ; ‌ರೂರಲ್‌ ಮಿರರ್‌ ಪ್ರಕಾಶನದ ಚೊಚ್ಚಿಲ ಕೃತಿ

Upayuktha

ಲಾಕ್‌ಡೌನ್‌ ಅವಧಿಯ ಸಂಕಟದಿಂದ ಗೀತಕ್ಕ ಪಾರಾಗಿದ್ದು ಹೇಗೆ…? ಅವರ ಮಾತಿನಲ್ಲೇ ಓದಿ…

Upayuktha

ಕೌಟುಂಬಿಕ ಕಾರಣಕ್ಕೆ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅನುಮತಿ ಪರಿಶೀಲನೆ: ಸಚಿವ ಕೋಟ

Upayuktha