ಅಡ್ವಟೋರಿಯಲ್ಸ್ ಆರೋಗ್ಯ

ಗಂಟು ನೋವಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಗಂಟು ನೋವಿನ (ಸಂಧು ನೋವು) ಸಮಸ್ಯೆ ಇಂದು ಸರ್ವೇ ಸಾಮಾನ್ಯವಾಗಿದೆ. ಆದರೆ ಇದರ ನಿರ್ಲಕ್ಷ್ಯ ಸಲ್ಲದು. ಗಂಟು ನೋವು ಕೆಲವೊಂದು ರೋಗಗಳ ಲಕ್ಷಣವಾಗಿ ಗೋಚರಿಸಬಹುದು.

ಸಾಮಾನ್ಯ ಉರಿಯೂತಗಳು
1. ರಿಯಾಕ್ಟಿವ್ ಆರ್‌ಥ್ರೈಟಿಸ್‌
2. ಆಂಕಿಲೋಸಿಂಗ್ ಸ್ಪಾಂಡಿಲೈಟಿಸ್
3. ಗೌಟ್
4. ರುಮಟಾಯ್ಡ್‌ ಆರ್‌ಥ್ರೈಟಿಸ್‌
5. ಎಸ್‌ಎಲ್‌ಇ

ಸಾಮಾನ್ಯವಲ್ಲದ ಉರಿಯೂತಗಳು
1. Bilateral endocarditis
2. Sarcoidotis
3. Relapsing polyarthritis
Non-inflammatory
1. Osteoarthritis
Uncommon
1. Hypothyroidism

ಹೀಗೆ ಸಂಧುನೋವುಗಳಿಗೆ ಅನೇಕ ಕಾರಣಗಳಿಂದ ಬರಬಹುದು. ಸಂಧುಗಳ ಉರಿಯೂತದದಿಂದ ಬರಬಹುದು. ಇದಕ್ಕೆ ವೈರೆಸ್ ಗಳೂ ಕಾರಣವಾಗಬಹುದು. ಬ್ಯಾಕ್ಟೀರಿಯಾದಿಂದಲೂ ಬರಬಹುದು. ರೋಗನಿರೋಧಕ ಶಕ್ತಿ ಅತಿಯಿಂದಲೂ ಬರಬಹುದು. ಹಾರ್ಮೋನುಗಳ ಕಡಿಮೆ ಅಥವಾ ಹೆಚ್ಚಿನ ಉತ್ಪಾದನೆಯಿಂದಲೂ ಬರಬಹುದು. ಕ್ಯಾನ್ಸರ್ ನಿಂದಲೂ ಬರಬಹುದು. ಹೀಗೆ ಸಂಧು ನೋವು ಯಾವ ಕಾರಣಕ್ಕೆ ಬರುತ್ತದೆ ಎಂಬುದನ್ನು ಮೊದಲು ಪತ್ತೆ ಹಚ್ಚಬೇಕು.

ಆಯುರ್ವೇದದಲ್ಲಿ ಪರಿಹಾರ
ಇವುಗಳಲ್ಲಿ ಅತ್ಯಂತ ಹೆಚ್ಚಾಗಿ ಕಾಣಿಸುವ ಸಂಧಿವಾತ ಮತ್ತು ಆಮವಾತ ಆಯುರ್ವೇದದ ಚಿಕಿತ್ಸಾ ವಿಧಾನಗಳಾದ ಜಾನುಬಸ್ತಿ, ಕಷಾಯಧಾರ, ಸರ್ವಾಂಗಲೇಪ, ಇತ್ಯಾದಿ ವಿಧಾನಗಳಿಂದ ನಿಯಂತ್ರಿಸಲು ಸಾಧ್ಯ. ಪಂಚಕರ್ಮ ಚಿಕಿತ್ಸೆಗಳಾದ ಬಸ್ತಿಚಿಕಿತ್ಸೆ ಮತ್ತು ವಿರೇಚನ ಚಿಕಿತ್ಸೆಗಳು ಖಾಯಿಲೆಗೆ ಅನುಸಾರವಾಗಿ ಪ್ರಯೋಗಿಸಿದಲ್ಲಿ ಉತ್ತಮ ಫಲಿತಾಂಶ ಸಿಗುವುದು. ಇದಲ್ಲದೆ ಕೆಲವೊಂದು ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನಿಯಂತ್ರಿಸಲು ಸಾಧ್ಯ.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕೋವಿಡ್-19 ರೋಗವನ್ನು ಪತ್ತೆ ಹಚ್ಚುವುದು ಹೇಗೆ?

Upayuktha

ಒಂದೇ ಚಟುವಟಿಕೆ, ಹಲವು ಆರೋಗ್ಯ ಲಾಭ… ಯಾವುದದು ಗೊತ್ತಾ…?

Upayuktha

ಕೋವಿಡ್-19 ರೋಗಿ ಮತ್ತು ಸಮಾಜ: ಗುಣಮುಖರಾದ ಕೊರೊನಾ ಸೋಂಕಿತರು ಅಸ್ಪೃಶ್ಯರಲ್ಲ

Upayuktha

Leave a Comment