ಅಡ್ವಟೋರಿಯಲ್ಸ್ ಆರೋಗ್ಯ

ಮನುಕುಲದ ಒಳಿತಿಗಾಗಿ ಆಯುರ್ವೇದ- ಆರೋಗ್ಯವೇ ಎಲ್ಲ

ಸಾಂದರ್ಭಿಕ ಚಿತ್ರ (ಕೃಪೆ: ಮಹಾರಾಷ್ಟ್ರ ಟುಡೇ)

ಆರೋಗ್ಯವಂತರ ಆರೋಗ್ಯ ರಕ್ಷಣೆ ಮತ್ತು ರೋಗಿಗಳ ರೋಗ ಶಮನ ಆಯುರ್ವೇದದ ಮೂಲ ಉದ್ದೇಶ. ಆರೋಗ್ಯವಂತರ ಆರೋಗ್ಯ ರಕ್ಷಣೆಗಾಗಿ ದೈನಂದಿನ ಜೀವನ ಶೈಲಿ ಹೇಗಿರಬೇಕು ಎಂಬುದನ್ನು ದಿನಚರ್ಯ ಮತ್ತು ಋತುಚರ್ಯದ ಮೂಲಕ ಆಯುರ್ವೇದದ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ನೆಮ್ಮದಿಯ ಜೊತೆಗೆ ಮಾನಸಿಕ ಆರೋಗ್ಯವೂ ಇದ್ದರೆ ಮಾತ್ರ ಆರೋಗ್ಯವಂತ ಎಂದು ಪರಿಗಣಿಸಿತ್ತು.

ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಆರೋಗ್ಯದ ವಿವರಣೆಯಲ್ಲಿ ಮಾನಸಿಕ ಆರೋಗ್ಯವನ್ನು ಸೇರಿಸಿತ್ತು. ಆಯುರ್ವೇದದಲ್ಲಿ ರೋಗಗಳಿಗೆ ಹೇಳಲಾದ ಚಿಕಿತ್ಸಾ ಸೂತ್ರಗಳು ಸಾಕಷ್ಟು ಪ್ರಮಾಣದ ಪ್ರಯೋಗಗಳ ಬಳಿಕವೇ ಉಲ್ಲೇಖಿಸಲಾಗಿದೆ. ಆದರೆ ಇಂದಿನ ದಿನ ಇದರ ಬಗ್ಗೆ ಪುನಃ ಸಂಶೋಧನೆ ನಡೆಸಿ ಇದರ ಬಗ್ಗೆ ಇರುವ ಸಂಶಯಗಳನ್ನು ನಿವಾರಿಸಬಹುದು.

ಆರೋಗ್ಯ ರಕ್ಷಣೆಗಾಗಿ ಆಯುರ್ವೇದದಲ್ಲಿ ಶೋಧನ ಚಿಕಿತ್ಸಾ ವಿಧಾನವಿದ್ದು ಇದನ್ನು ಅಳವಡಿಸಿಕೊಂಡರೆ ಅನೇಕ ವ್ಯಾಧಿಗಳನ್ನು ತಡೆಗಟ್ಟಬಹುದು. ಆಯುರ್ವೇದದ ಬಗ್ಗೆ ಕಿಂಚಿತ್ತು ತಿಳಿಯದೆ ಇದರಲ್ಲಿ ಹೇಳಿರುವ ಸಿದ್ದಾಂತಗಳ ಕಿಂಚಿತ್ತೂ ಜ್ಞಾನವಿಲ್ಲದೆ ಅವೈಜ್ಞಾನಿಕವೆಂದು ಹೀಗಳೆಯುವವರೂ ಸಂಶೋಧನೆ ನಡೆಸಿ ನಿರೂಪಿಸಲಿ. ಆಯುರ್ವೇದ ಮನುಕುಲದ ಒಳಿತಿಗಾಗಿ ಹೇಳಲಾಗಿದ್ದು. ಇದರ ಪ್ರಯೋಜನವನ್ನು ನಾವೆಷ್ಟರ ಮಟ್ಟಿಗೆ ಪಡೆದಿದ್ದೆವೆ ಎಂಬುದು ಇಂದಿನ ಯಕ್ಷಪ್ರಶ್ನೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Dr.Satisha shankara B
BAMS, MS
ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ
9482167168

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಶ್ಲಾಘ್ಯದಲ್ಲಿ ಎಂಬಿಎ- ಪಿಜಿಸಿಇಟಿ ಆನ್ ಲೈನ್ ಕ್ರಾಶ್ ‌ಕೋರ್ಸ್ ಜು. 1ರಿಂದ ಆರಂಭ

Upayuktha

ನಿಮಗೆ ‘ಸ್ಟ್ರೆಸ್‌’ ಇದೆಯಾ ಅಂತ ತಿಳಿಯೋದು ಹೇಗೆ? ‘ಒತ್ತಡ’ ಮುಕ್ತ ಜೀವನ ನಡೆಸೋದು ಹೇಗೆ?

Upayuktha

ಮಾ.16: ದಡಾರ ಮತ್ತು ರುಬೆಲ್ಲಾ ದಡಾರ ಜಾಗೃತಿ ದಿನ

Upayuktha

Leave a Comment

error: Copying Content is Prohibited !!