ಕತೆ-ಕವನಗಳು

ಬದುಕಿನ ಹಾದಿ.

 

ಶ್ರೀಮಂತ ಬಯಸಿದ್ದು ಮಾತ್ರ ಸಿಗುವುದಾದರೆ ಇಲ್ಲಿ ಬಡವರಿಗೆ ಜಾಗ ಇರ್ತಾನೆ ಇರ್ಲಿಲ್ಲ.*

*ಗಂಡ ಹೆಂಡಿರ ನಡುವೆ ಅನುಮಾನ ಅನ್ನೋದು ಹುಟ್ಟದೆ ಇರ್ತಾ ಇದ್ರೆ ಇಲ್ಲಿ ವಿಚ್ಚೇದನೆ ಅನ್ನೋದು ಆಗ್ತಾನೆ ಇರ್ಲಿಲ್ಲ.*

*ಪ್ರೇಮಿಗಳ ನಡುವೆ ಪ್ರೇಮ ಬಂಧನವೊಂದಿದ್ದರೆ ಇಲ್ಲಿ ವಿಫಲ ಪ್ರೇಮ ಆಗ್ತಾನೆ ಇರ್ಲಿಲ್ಲ.*

*ಸಂಬಂಧಗಳ ಒಳಗೆ ಪ್ರೀತಿ ವಾತ್ಸಲ್ಯವಿದ್ದರೆ ಯಾರ ಸಂಸಾರವು ಇಲ್ಲಿ ಬಿರುಕು ಬಿಡ್ತಾನೆ ಇರ್ಲಿಲ್ಲ.*

*ಕೋಪಿಸುವ ಜನರ ನಡುವೆ ಪ್ರೀತಿಸುವ ಸ್ವಭಾವವೊಂದಿದ್ದರೆ ಇಲ್ಲಿ ದ್ವೇಷ ಹುಟ್ತಾನೆ ಇರ್ಲಿಲ್ಲ.*

*ಆಸೆಗಳ ಬೆನ್ನಟ್ಟಿ ಬಂದ ಪ್ರತಿ ಜೀವ ರಾಶಿಗೆ ಬದುಕುವ ಹಂಗು ಇದೆ.*
*ಮಾನವನಾಗಿ ಹುಟ್ಟಿದ ಮೇಲೆ*
*ಕೆಲವೊಂದನ್ನು ಪಡೆಯಬೇಕಾದರೆ ಕೆಲವೊಂದನ್ನು ತ್ಯಜಿಸಲೆಬೇಕು

*✍ಬರಹ: ಚಂದ್ರಹಾಸ ಕುಂಬಾರ ಬಂದಾರು.*

Related posts

ಚಿತ್ರ-ಕವನ: ಗುಡಿಸಿಬಿಡು ಬಡತನವ

Upayuktha

*ಬಾಳ ಬಂಡಿ*

Harshitha Harish

ಪೇಜಾವರ ಶ್ರೀಗಳಿಗೊಂದು ಕಾವ್ಯ ನಮನ

Upayuktha