ಅಡ್ವಟೋರಿಯಲ್ಸ್

ಬ್ಯಾಂಕ್ ಮತ್ತು ಸರಕಾರಿ ಉದ್ಯೋಗಗಳ ಪ್ರವೇಶ ಪರೀಕ್ಷೆ ಎದುರಿಸಲು ತರಬೇತಿ: ‘ಶ್ಲಾಘ್ಯ’ದಲ್ಲಿದೆ ಸುವರ್ಣಾವಕಾಶ…!

ಮಂಗಳೂರು: ಬ್ಯಾಂಕ್ ಮತ್ತು ಸರಕಾರಿ ವಲಯದ ಉದ್ಯೋಗಗಳಿಗೆ ಪ್ರವೇಶ ಪರೀಕ್ಷೆಗಾಗಿ ನಗರದ ಹೆಸರಾಂತ ‘ಶ್ಲಾಘ್ಯ’ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದೆ. ಈ ತರಗತಿಗಳಿಗೆ ಪ್ರವೇಶ ಪಡೆಯಲು ಅಡ್ಮಿಷನ್‌ ಆರಂಭಿಸಲಾಗಿದೆ.

ಹೊಸದಾಗಿ ಪದವಿ ತರಗತಿಗಳನ್ನು ಪಾಸ್ ಮಾಡಿದವರು, ಪ್ರಸ್ತುತ ಪದವಿ ಕೊನೆಯ ತರಗತಿಗಳನ್ನು ಓದುತ್ತಿರುವವರು, ಇತ್ತೀಚೆಗೆ ಯಾವುದೋ ಸಣ್ಣಪುಟ್ಟ ಉದ್ಯೋಗಕ್ಕೆ ಸೇರಿಕೊಂಡು ತಮ್ಮ ಕೆರಿಯರ್‌ ಅಭಿವೃದ್ಧಿಗಾಗಿ ಎದುರು ನೋಡುತ್ತಿರುವವರಿಗೆ, ದೂರದ ಊರುಗಳಿಂದ ಉದ್ಯೋಗಕ್ಕಾಗಿ ನಗರಗಳಿಗೆ ಬಂದು ಹೋಗುವವರಿಗೆ ಅನುಕೂಲಕ್ಕಾಗಿ ಈ ಆನ್‌ಲೈನ್ ಲೈವ್ ತರಗತಿಗಳನ್ನು ಆರಂಭಿಸಲಾಗಿದೆ.

ಆರು ತಿಂಗಳ ಅವಧಿಯ ಈ ಲೈವ್ ಆನ್‌ಲೈನ್ ತರಬೇತಿಯನ್ನು ಸೋಮವಾರದಿಂದ ಶನಿವಾರದ ವರೆಗೆ ಪ್ರತಿದಿನ ಸಂಜೆ 6:30ರಿಂದ 7:30ರ ವರೆಗೆ ನಡೆಸಲಾಗುತ್ತದೆ.

ಸಮಗ್ರ, ಫಲಿತಾಂಶ ಕೇಂದ್ರಿತ ತರಬೇತಿ ಇದಾಗಿದ್ದು, ಪರಿಣತ ಶಿಕ್ಷಕರು ತರಗತಿಗಳನ್ನು ನಡೆಸುತ್ತಾರೆ. ಹಿಂದಿನ ವರ್ಷಗಳ ಪರೀಕ್ಷೆಗಳನ್ನು ಆಧರಿಸಿ ಸಂಶೋಧನೆ ನಡೆಸಿ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಲಾಗುತ್ತದೆ.

ನಿಯಮಿತವಾದ ವಿಷಯವಾರು ಮತ್ತು ಮೋಕ್ ಟೆಸ್ಟ್‌ಗಳು, ವಾರಕ್ಕೊಮ್ಮೆ ಪ್ರಚಲಿತ ವಿಷಯಗಳ ಬಗ್ಗೆ ರೆಕಾರ್ಡೆಡ್‌ ವಿಡಿಯೋ ಕ್ಲಾಸ್‌ಗಳು (ತರಬೇತಿಯ ಬಳಿಕ 1 ವರ್ಷದ ವರೆಗೂ), ಸಂದೇಹ ನಿವಾರಣೆ ಅವಧಿಗಳು, ಸಂದರ್ಶನ ಎದುರಿಸಲು ಅಗತ್ಯ ಸಿದ್ಧತೆಯ ಸಲಹೆಗಳು- ಇತ್ಯಾದಿ ಈ ತರಬೇತಿಯ ವೈಶಿಷ್ಟ್ಯಗಳಾಗಿವೆ.

ಈ ಕೋರ್ಸ್‌ನಲ್ಲಿ ಕಲಿಸಲಾಗುವ ವಿಷಯಗಳೆಂದರೆ- ಐಬಿಪಿಎಸ್- ಕ್ಲೆರಿಕಲ್‌ ಮತ್ತು ಅಂಚೆ ಕಚೇರಿ ಉದ್ಯೋಗಗಳು, ಎಲ್‌ಐಸಿ, ಎಸ್‌ಎಸ್‌ಸಿ, ಎಂಬಿಎ ಪ್ರವೇಶ ಪರೀಕ್ಷೆ- ಮ್ಯಾಟ್ ಮತ್ತು ಪಿಜಿಸಿಇಟಿ, ಯಾವುದೇ ರಾಜ್ಯ/ ಕೇಂದ್ರ ಸರಕಾರಿ ಉದ್ಯೋಗಗಳ ಪ್ರವೇಶ ಪರೀಕ್ಷೆಗಳ ಆಪ್ಟಿಟ್ಯೂಡ್‌ ಟೆಸ್ಟ್‌ಗಳು ಹಾಗೂ ಕ್ಯಾಂಪಸ್‌ ನೇಮಕಾತಿ ಟೆಸ್ಟ್‌ಗಳನ್ನು ಸುಲಭವಾಗಿ ತೆಗೆದುಕೊಳ್ಳುವ ವಿಧಾನ, ಯುಪಿಎಸ್‌ಸಿ, ಕೆಪಿಎಸ್‌ಸಿ ಮತ್ತು ಇಂಟೆಲಿಜೆನ್ಸ್ ಬ್ಯೂರೋ ಇತ್ಯಾದಿಗಳ ಪರೀಕ್ಷೆಗಳಿಗೆ ನೆರವಾಗುವಂತೆ ಪಠ್ಯಕ್ರಮಗಳನ್ನು ರಚಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 7349327494

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಸಚಿವ ಡಾ.ಕೆ.ಸುಧಾಕರ್ ನೇತ್ರದಾನದ ಪ್ರತಿಜ್ಞೆ: ವಿಶ್ವ ಆರೋಗ್ಯ ದಿನದಂದು ನಾರಾಯಣ ನೇತ್ರಾಲಯದ ಉಪಕ್ರಮ

Upayuktha

ಐಬಿಪಿಎಸ್‌ ಕ್ಲರ್ಕ್‌ ಹುದ್ದೆಗೆ ಪ್ರವೇಶ ಪರೀಕ್ಷೆಗೆ ‘ಶ್ಲಾಘ್ಯ’ದಿಂದ ಆನ್‌ಲೈನ್‌ ತರಬೇತಿ

Upayuktha

ಶ್ಲಾಘ್ಯದಲ್ಲಿ ಬ್ಯಾಂಕ್‌, ಎಲ್‌ಐಸಿ, ಎಸ್‌ಎಸ್‌ಸಿ ಪ್ರವೇಶ ಪರೀಕ್ಷೆಗಳಿಗೆ ಫೌಂಡೇಶನ್ ಕೋರ್ಸ್ ಸೆಪ್ಟೆಂಬರ್ 1ರಿಂದ

Upayuktha