ಪ್ರಮುಖ ರಾಜ್ಯ

ಹಟ ಹಿಡಿದರೆ ಕಾನೂನು ರೀತಿಯಲ್ಲಿ ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ: ಮುಖ್ಯಮಂತ್ರಿ ಎಚ್ಚರಿಕೆ

ಬೆಳಗಾವಿ: ಬೆಂಗಳೂರಿಗೆ ತೆರಳಿ ಸಾರಿಗೆ ನೌಕರರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. ಹಟ ಹಿಡಿದರೆ ಕಾನೂನು ರೀತಿಯಲ್ಲಿ ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೇನು ಅವರನ್ನು ಮಾತುಕತೆಗೆ ಕರೆಯೋದಿಲ್ಲ. ಒಂಬತ್ತರಲ್ಲಿ ಎಂಟು ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಅವರೇ ಮುಷ್ಕರ ವಾಪಸ್ ಪಡೆದು ಬಸ್​​​ಗಳನ್ನು ಓಡಿಸಲಿ ಎಂದರು.

Related posts

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಡಾ| ಅಬ್ದುಲ್ ಶಕೀಲ್ ನೇಮಕ

Upayuktha

ಉಜಿರೆ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Sushmitha Jain

ಯಕ್ಷಗಾನ ಅಕಾಡೆಮಿ ಬಹುಮಾನ: ಲೇಖಕರು, ಪ್ರಕಾಶಕರಿಂದ ಅರ್ಜಿ ಆಹ್ವಾನ

Upayuktha