ಗ್ರಾಮಾಂತರ ಪ್ರಮುಖ ಸ್ಥಳೀಯ

ಬೆಳಾಲು: ಆರ್ಥಿಕ ಧನ ಸಹಾಯ ಹಸ್ತಾಂತರ

ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳಾಲು ಒಕ್ಕೂಟದ ಪದಾಧಿಕಾರಿಗಳು, ಬೆಳಾಲು ಜನಜಾಗೃತಿ ವೇದಿಕೆ ಮತ್ತು ನವಜೀವನ ಸಮಿತಿಯ ಪದಾಧಿಕಾರಿಗಳ ಸಹಭಾಗಿತ್ವದಲ್ಲಿ  ಅನಾರೋಗ್ಯದಿಂದ ಬಳಲುತ್ತಿರುವ ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಉದ್ಯೋಗಿ ಬೆಳಾಲಿನ ನಂದಗೋಕುಲ ಚಿತ್ರಾರವರ ಮನೆಗೆ ಮಾ.7 ರಂದು ಭೇಟಿ ನೀಡಿ ಆರ್ಥಿಕ ಧನ ಸಹಾಯ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಯೋಗೀಶ್ ಗೌಡ ಎಸ್, ಮಾಯಾ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ಬೆಳಾಲು ಒಕ್ಕೂಟದ ಅಧ್ಯಕ್ಷ ಸಂಜೀವ ಗೌಡ, ಒಕ್ಕೂಟದ ಮಾಜಿ ಅಧ್ಯಕ್ಷ ಶಿವಪ್ಪ ಗೌಡ, ನವಜೀವನ ಸಮಿತಿಯ ಕಾರ್ಯದರ್ಶಿ ಸಂಜೀವ ಗೌಡ, ಉಪಾಧ್ಯಕ್ಷ ಶೀನಪ್ಪ ಗೌಡ, ಸದಸ್ಯರುಗಳಾದ ಕುಂಭ ಗೌಡ, ನಾರ್ಣಪ್ಪ ಗೌಡ, ನಾರಾಯಣ ಪೂಜಾರಿ, ರಾಮಣ್ಣ ಗೌಡ, ಚಿನ್ನಯ ನಾಯ್ಕ, ಸಂಜೀವ ಪೂಜಾರಿ, ಸತೀಶ್ ಗೌಡ, ಮಾಜಿ ಒಕ್ಕೂಟದ ಸೇವಾ ಪ್ರತಿನಿಧಿ ಪ್ರಭಾವತಿ ಮೊದಲಾವರು ಉಪಸ್ಥಿತರಿದ್ದರು.

Related posts

‘ನನ್ನ ಮಿತ್ರ ಅರುಣ್‌ರನ್ನು ಕಳೆದುಕೊಂಡೆ’: ಪ್ರಧಾನಿ ಮೋದಿ ಶೋಕ

Upayuktha

‘ಎಸ್‌.ಪಿ ಅಣ್ಣಾಮಲೈ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ‘ತಾತ ಗಿಳಿಯಾಲು’

Upayuktha

ನಾರಾವಿ: ಮಾ.7ರಂದು ಬಿರ್ವ ಚಾರಿಟೀಬಲ್ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ

Sushmitha Jain