ಗ್ರಾಮಾಂತರ ಸ್ಥಳೀಯ

ಭರತನಾಟ್ಯ ಪರೀಕ್ಷೆಯಲ್ಲಿ ಸಮನ್ವಿತಾಗೆ ಡಿಸ್ಟಿಂಕ್ಶನ್

ಬದಿಯಡ್ಕ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2020ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಕಿರಿಯ ದರ್ಜೆಯ ಪರೀಕ್ಷೆಯಲ್ಲಿ ಸಮನ್ವಿತ ವಳಕ್ಕುಂಜ 93% ಅಂಕದೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿರುತ್ತಾಳೆ.

ವೈಷ್ಣವಿ ನಾಟ್ಯಾಲಯದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಶಿಷ್ಯೆ, ವಾಣಿಸರಸ್ವತಿ – ಗೋಪಾಲಕೃಷ್ಣಭಟ್ ದಂಪತಿಯ ಪುತ್ರಿ. ಪ್ರಸ್ತುತ ಬದಿಯಡ್ಕ ಚಿನ್ಮಯ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಉಪಯುಕ್ತ ನ್ಯೂಸ್ ವರದಿ ಫಲಶ್ರುತಿ: ಅರ್ಲಪದವು- ಕಡಂದೇಲು- ಗಿಳಿಯಾಲು- ಜಾಂಬ್ರಿ ರಸ್ತೆ ಕಂದಕ ಮುಚ್ಚಿಸಿದ ಪಂಚಾಯತ್

Upayuktha

ಬೆಳ್ತಂಗಡಿ: ಕೊರೊನಾ ಶಂಕಿತ ವ್ಯಕ್ತಿಯಿಂದ ಪೊಲೀಸರಿಗೆ ಜೀವಬೆದರಿಕೆ

Upayuktha

`ಆಳ್ವಾಸ್ ಮೀಡಿಯಾ ಬಝ್ – 2020′ ಮಾಧ್ಯಮೋತ್ಸವಕ್ಕೆ ಚಾಲನೆ

Upayuktha