ಸ್ಥಳೀಯ

ಕಾವು : ಭರತನಾಟ್ಯ ತರಬೇತಿ ಆರಂಭ

ಪುತ್ತೂರು: ತಾಲೂಕಿನ ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಮೂಕಾಂಬಿಕಾ ಕಲ್ಚರಲ್ ಆಕಾಡೆಮಿ ಪುತ್ತೂರು ಇವರ ಭರತನಾಟ್ಯ ತರಬೇತಿ ಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನನ್ಯ ಜನಮಂಗಲ ಸಭಾ ವೇದಿಕೆಯಲ್ಲಿ ಎಪ್ರಿಲ್ 18ರಂದು ನಡೆಯಿತು.

Related posts

ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರಿಗೆ ‘ಸಮಾಜ ಭೂಷಣ’ ಪ್ರಶಸ್ತಿ

Upayuktha

ರುಡ್‍ಸೆಟ್‌ಗೆ ಡಿ. ಹರ್ಷೇಂದ್ರ ಕುಮಾರ್‌ ಭೇಟಿ

Upayuktha

ಬಲ್ಲಂಗುಡೇಲು: ಮಾ. 3, 4ರಂದು ಗೆಳೆಯರ ಬಳಗದ ವಾರ್ಷಿಕೋತ್ಸವ

Upayuktha