ಕಿರುತೆರೆ- ಟಿವಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂತಸದಲ್ಲಿ ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಪಾಂಡವಪುರ

ಬೆಂಗಳೂರು : ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ರವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಜನವರಿ 15 ರಂದು ನಮ್ಮ ಮನೆಗೆ ಲಕ್ಷ್ಮಿ ಬಂದಿದ್ದಾಳೆ ಎಂದು ನಟಿ ಅಕ್ಷತಾ ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಕಳೆದ ತಿಂಗಳು ಪತಿಯ ಜೊತೆಗಿನ ಸೀಮಂತದ ಫೋಟೋ ಹಂಚಿಕೊಂಡಿದ್ದ ಅಕ್ಷತಾ ”ಕಳೆದ 8 ತಿಂಗಳಿಗಿಂತ ಬರುವ 1 ತಿಂಗಳ ಮೇಲೇನೆ ಹೆಚ್ಚು ಪ್ರೀತಿ.. ಈ ಬಾರಿಯ ಹೊಸವರ್ಷದ ನಿರೀಕ್ಷೆಗೆ ನಮ್ಮಿಬ್ಬರಿಗೂ ಒಳಗಿರುವ ಜೀವವೇ ಕಾರಣ..” ಎಂದು ಪೋಸ್ಟ್ ಹಾಕಿದ್ದರು.

ರಂಗಭೂಮಿ ಕಲಾವಿದೆ ಅಕ್ಷತಾ ಅವರ ಪತಿ ರಂಗ ನಿರ್ದೇಶಕ ಪ್ರಸನ್ನ ಸಾಗರ್. ಮೂಲತಃ ಸಾಗರದವರು. ಇವರಿಬ್ಬರದ್ದು ಲವ್ ಮ್ಯಾರೇಜ್. ಏಂಟು ವರ್ಷಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದಾರೆ.

Related posts

ಡಿಡಿ ಚಂದನದಲ್ಲಿ ಮೇ 17ಕ್ಕೆ ತುಳು ತಾಳಮದ್ದಳೆ ‘ಮಾಯಕೊದ ಬಿನ್ನೆದಿ’

Upayuktha

ಧಾರಾವಾಹಿ ಕೃಷ್ಣ ನನ್ನು ನೋಡಲೆಂದು ಬೆಂಗಳೂರಿನಿಂದ ದೆಹಲಿ ಗೆ ಹೊರಟ 13 ವರ್ಷದ ಪೋರಿ

Harshitha Harish

ಜೋಯಿಸರ ವೇಷದಲ್ಲಿ ಬಾದ್ ಷಾ: ಯಾರ ಭವಿಷ್ಯ ಹೇಳ ಹೊರಟಿದ್ದಾರೆ ಗೊತ್ತಾ..?

Sushmitha Jain