ಅಡುಗೆ-ಆಹಾರ

ಸವಿರುಚಿ: ಬಿಲ್ವ ಪತ್ರೆ+ರಾಗಿ ಮಿಲ್ಕ್‌: ಬಾಯಿಗೂ ರುಚಿ, ಆರೋಗ್ಯಕ್ಕೂ ಉತ್ತಮ

ಬಿಲ್ವಪತ್ರೆ, ರಾಗಿ ಮತ್ತು ತೆಂಗಿನ ಕಾಯಿಗಳು ದೇಹದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತವೆ.

ಬಿಲ್ವಪತ್ರೆ ದೇವ ವೃಕ್ಷವಾಗಿದ್ದು, ಶಿವನ ಆರಾಧನೆಗೆ ಪ್ರಮುಖವಾಗಿದೆ. ಅಲ್ಲದೆ ಉತ್ತಮ ಗಿಡಮೂಲಿಕೆ ಔಷಧವಾಗಿಯೂ ಅದು ಕೆಲಸ ಮಾಡುತ್ತದೆ. ಭೇದಿ, ರಕ್ತಭೇದಿಯನ್ನು ವಾಸಿ ಮಾಡುವುದಲ್ಲದೆ, ದೇಹದ ಚಯಾಪಚಯ ಕ್ರಿಯೆಗಳನ್ನು ಸುಸ್ಥಿತಿಯಲ್ಲಿರಿಸುತ್ತದೆ.

ರಾಗಿ ಅತ್ಯಧಿಕ ಕ್ಯಾಲ್ಸಿಯಂ ಅಂಶವನ್ನು ಹೊಂದಿದ್ದು, ಮೂಳೆಯನ್ನು ಗಟ್ಟಿಯಾಗಿಸುತ್ತದೆ.

ಬಿಲ್ವಪತ್ರೆ, ರಾಗಿ ಮತ್ತು ತೆಂಗಿನ ಕಾಯಿ ಹಾಲಿನ ಮಿಶ್ರಣವಾದ ಈ ಪೇಯ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.

ಇದನ್ನು ತಯಾರಿಸುವುದು ಹೇಗೆ? ಈ ವೀಡಿಯೋ ನೋಡಿ…

-ಪೂರ್ಣಿಮಾ ಭಟ್

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸವಿರುಚಿ: ಹಣ್ಣುಗಳ ಫಲೂಡಾ

Upayuktha

ಬ್ರೇಕ್‌ಫಾಸ್ಟ್‌ಗೂ ಸೈ, ಸ್ನ್ಯಾಕ್ಸ್‌ಗೂ ಸೈ ರುಚಿಕರ ಚೀಸ್ ಪಾಸ್ತಾ

Upayuktha

ಸವಿರುಚಿ: ಚಿಕ್ಕು ಹಣ್ಣಿನ ಹಲ್ವ

Upayuktha