ದೇಶ-ವಿದೇಶ ಪ್ರಮುಖ

ಗುಜರಾತ್​ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: 6 ಮುನ್ಸಿಪಾಲ್​ ಕ್ಲೀನ್​ ಸ್ವೀಪ್​

ಗುಜರಾತ್​: ಗುಜರಾತ್​ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿ, ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಒಟ್ಟು 576 ಸ್ಥಾನಗಳ ಪೈಕಿ ಬಿಜೆಪಿ 491 ಸ್ಥಾನ, ಕಾಂಗ್ರೆಸ್​ 46 ಹಾಗೂ ಎಎಪಿ 27 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ದು, ಇತರೆ 12 ಸ್ಥಾನಗಳಲ್ಲಿ ಗೆದ್ದಿದೆ.

ಆರು ಮುನ್ಸಿಪಾಲ್​ ಕಾರ್ಪೋರೇಷನ್​ಗಳಾದ ಅಹಮದಾಬಾದ್​, ಸೂರತ್, ರಾಜಕೋಟ್​, ವಡೋದರಾ, ಬಾವಾನಗರ ಹಾಗೂ ಜಾಮ್​ನಗರದಲ್ಲಿ 144 ವಾರ್ಡ್​ಗಳ 576 ಸ್ಥಾನಗಳಿಗಾಗಿ ಫೆ. 21ರಂದು ಚುನಾವಣೆ ನಡೆದಿತ್ತು.

Related posts

ಕರ್ನಾಟಕ ಉಪ ಚುನಾವಣೆ: ಶೇ 66.59 ಮತದಾನ ದಾಖಲು

Upayuktha

ಹಲ್ಲಿಗೂ ಬಂತು ಹಚ್ಚೆ: ಫ್ಯಾಷನ್ನಿನ ಹೊಸ ರೂಪ

Upayuktha

ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಇನ್ನಿಲ್ಲ

Upayuktha