ದೇಶ-ವಿದೇಶ

ಬಿಜೆಪಿ ಸಂಸ್ಥಾಪನಾ ದಿನ ; ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮಾತು

ನವದೆಹಲಿ: ಬಿಜೆಪಿ ಸಂಸ್ಥಾಪನಾ ದಿನ
ಏಪ್ರಿಲ್ 6, ಈ ಕಾರಣದಿಂದ ಆ ದಿನದಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.

ಪ್ರಧಾನಿಯವರು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕೂಡ ಭಾಷಣ ಮಾಡಲಿದ್ದಾರೆ.

ಈ ವೇಳೆಯಲ್ಲಿ ದೇಶದ ಎಲ್ಲಾ ಬೂತ್‌ಗಳಲ್ಲಿ ವಿವಿಧ ಚಟುವಟಿಕೆಗಳನ್ನು ಪಕ್ಷವು ಆಯೋಜಿಸಲಿದೆ.

ಹಾಗೂ ಪಕ್ಷದ ನೀತಿಯ ಬಗ್ಗೆ ಬಿಜೆಪಿ ಕಾರ್ಯಕರ್ತರು ಚರ್ಚೆ ನಡೆಸಲಿದ್ದು, ನರೇಂದ್ರ ಮೋದಿ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

Related posts

ಭಾರತದ ಆಂತರಿಕದ ಬಗ್ಗೆ ವಿಮರ್ಶಿಸಲು ಚೀನಾಕ್ಕೆ ಅಧಿಕಾರವಿಲ್ಲ: ವಿದೇಶಾಂಗ ಖಾತೆ ಸಿಡಿಮಿಡಿ

Upayuktha

ವಂದೇ ಭಾರತ್ ಮಿಷನ್: ಯುಎಇನಿಂದ 2 ವಿಶೇಷ ವಿಮಾನಗಳಲ್ಲಿ ಕೇರಳ ತಲುಪಿದ 360 ಭಾರತೀಯರು

Upayuktha

ಕೊರೊನಾ ಸಂಕಟದ ಸಮರ್ಥ ನಿರ್ವಹಣೆ: ಪ್ರಧಾನಿ ಮೋದಿ ಜನಪ್ರಿಯತೆ ಗಗನಕ್ಕೆ- ನ್ಯೂಯಾರ್ಕ್‌ ಟೈಮ್ಸ್ ಶ್ಲಾಘನೆ

Upayuktha