ದೇಶ-ವಿದೇಶ ನಿಧನ ಸುದ್ದಿ ಬಾಲಿವುಡ್

ಬಾಲಿವುಡ್ ಖ್ಯಾತ ನಟ ಬಿಕ್ರಮ್ ಜೀತ್ ನಿಧನ

ಮುಂಬೈ : ಬಾಲಿವುಡ್ ಖ್ಯಾತ ನಟ ಬಿಕ್ರಮ್‌ಜೀತ್ ಕನ್ವರ್‌ಪಾಲ್ ಕೊವಿಡ್ ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ಇಂದು ಬೆಳಿಗ್ಗೆ ಮೃತಪಟ್ಟರು. ಅವರಿಗೆ 52 ವರ್ಷ ವಯಸ್ಸಾಗಿತ್ತು.

ಬಿಕ್ರಮ್ ಜೀತ್ ರವರು 2003 ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತಗೊಂಡ ನಂತರ ಬಾಲಿವುಡ್‌ ಪ್ರವೇಶಿಸಿದರು.

ಬಿಕ್ರಮ್ ಜೀತ್ ಕನ್ವರ್‌ಪಾಲ್‌ ಹಲವು ಸಿನಿಮಾಗಳು, ಒಟಿಟಿ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ನಟನೆ ಮಾಡಿದ್ದಾರೆ.

ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಿಸದೇ ನಿಧನರಾದರು. ಇವರ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದರು.

Related posts

70ನೇ ಸಂವಿಧಾನ ದಿನಾಚರಣೆ: ಹಕ್ಕುಗಳಿಗಿಂತ ಕರ್ತವ್ಯದ ಕಡೆಗೆ ಹೆಚ್ಚಿನ ಆದ್ಯತೆ ಅಗತ್ಯ: ಪ್ರಧಾನಿ ಮೋದಿ

Upayuktha

ನುಡಿನಮನ: ಚಿರಂಜೀವಿ ಸರ್ಜಾ- ಮೂಕವಾದ ಜೀವ

Upayuktha

ಅಕ್ಷಯ್​.ಬಚ್ಚನ್ ಅಲ್ಲ ಅವರು ಮಾಡುವ ಕೆಲಸಗಳಿಗೆ ವಿರುದ್ಧವಿದೆ: ಪಟೋಲೆ

Sushmitha Jain