ಅಪರಾಧ ಗ್ರಾಮಾಂತರ ಸ್ಥಳೀಯ

ಬಾರ್‌ನಲ್ಲಿ ಗಲಾಟೆ: ಗುಂಪನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು

ವಿಟ್ಲ: ಬಾರ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಜತೆಗೆ ಗಲಾಟೆಗೆ ಮುಂದಾದ ಗುಂಪೊಂದರ ಹಲವು ಮಂದಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೊಬ್ಬೆಕೇರಿಯ ಬಾರ್ ಬಳಿಯಲ್ಲಿ ಬಾರ್ ನಲ್ಲಿ ಮದ್ಯ ಖರೀದಿಸಿ ಬಳಿಕ ಬಿಲ್ ಕೊಡದೆ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಮೇಲೆ ದಾಳಿಗೆ ಗುಂಪಿನ ಮೇಲೆ ದೂರು ದಾಖಲಿಸಿಕೊಂಡ ಎಸ್ ಐ ವಿನೋದ್ ಎಸ್ ಅವರ ತಂಡ ತಕ್ಷಣ ಕಾರ್ಯ ಪ್ರವೃತ್ತರಾಗಿ ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ತಪಾಸಣೆ ಆರಂಭಿಸಿ, ಸುಮಾರು 9 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಭಾನುವಾರ ಯಸ್ವಿಯಾಗಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ವೃತ್ತಿಯಲ್ಲಿ ವೈದ್ಯೆ, ಪ್ರವೃತ್ತಿಯಲ್ಲಿ ಕಲಾವಿದೆ: ಗಣೇಶನ ಈ ಪೇಂಟಿಂಗ್ ಹೇಗಿದೆ ನೀವೇ ನೋಡಿ…

Upayuktha

ಬೋವಿಕಾನ ಬಳಿ ಸಿಮೆಂಟ್ ಲಾರಿ ಡಿಕ್ಕಿ: ಬೈಕ್ ಸವಾರ, ಯಕ್ಷಗಾನ ಕಲಾವಿದ ಮೃತ್ಯು

Upayuktha

ಮಣಿಪಾಲದಲ್ಲಿ ಮಗುಚಿ ಬಿದ್ದ ಭತ್ತದ ಲಾರಿ

Upayuktha