ಕಿರುತೆರೆ- ಟಿವಿ ದೇಶ-ವಿದೇಶ ನಿಧನ ಸುದ್ದಿ

ಬ್ರಿಟಿಷ್ ನಟಿ ಹೆಲೆನ್ ಮೆಕ್ರೋರಿ ನಿಧನ

ಲಂಡನ್: ಹ್ಯಾರಿ ಪಾಟರ್ ಸಿನಿಮಾಗಳಲ್ಲಿ ನಟಿಸಿದ್ದ ಬ್ರಿಟಿಷ್ ನಟಿ ಹೆಲೆನ್ ಮೆಕ್ರೋರಿ ಅವರು ನಿಧನ ಹೊಂದಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.

ಇವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಹೆಲೆನ್ ಮೃತಪಟ್ಟಿರುವ ವಿಚಾರವನ್ನು ಆಕೆಯ ಪತಿ, ನಟ ಡಾಮಿನ್ ಲ್ಯೂಯಿಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಹೆಲೆನ್ ತಮ್ಮ ನಿವಾಸದಲ್ಲಿ ಶಾಂತಿಯಿಂದ ಮರಣಹೊಂದಿದ್ದಾರೆ. ಅವರು ಬಹು ಸಮಯದಿಂದ ಕ್ಯಾನ್ಸರ್‌ ಜೊತೆಗೆ ಸೆಣೆಸಾಡುತ್ತಿದ್ದರು’ ಎಂದಿದ್ದಾರೆ.

Related posts

80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆ ದೀಪಾವಳಿ ವರೆಗೂ ವಿಸ್ತರಣೆ: ಪ್ರಧಾನಿ ಮೋದಿ ಘೋಷಣೆ

Upayuktha

“ಅದೊಂದಿತ್ತು ಕಾಲ’ವಿತ್ತು ಅಂತ ಬೆಳ್ಳಿತೆರೆಗೆ ಹಾರಿದ ರೌಡಿ ಬೇಬಿ

Sushmitha Jain

ವೈರಲ್ ವೀಡಿಯೋ: ಕೋವಿಡ್ ವಾರಿಯರ್‌ಗಳ ಬಗ್ಗೆ ಕೇಜ್ರಿ ಸರಕಾರದ ಅಸಡ್ಡೆ: ಕಣ್ಣೀರಿಟ್ಟ ಅಂಬೇಡ್ಕರ್ ಆಸ್ಪತ್ರೆ ಸಿಬ್ಬಂದಿಗಳು

Upayuktha