ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (13-01-2021)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)

ಅಡಿಕೆ ಧಾರಣೆ : (13.01.2021 ಬುಧವಾರ)

ಹೊಸ ಅಡಿಕೆ 235- 300- 350
(351-355 ಚೆನ್ನಾಗಿ ಒಣಗಿದ ಕೊಯ್ಲಿನ ಅಡಿಕೆಗೆ ಮಾತ್ರ)

ಹಳೆ ಅಡಿಕೆ 300-350-410
(408 ರಿಂದ 410 S ಕ್ವಾಲಿಟಿ ಅಡಿಕೆಗೆ ಮಾತ್ರ)

ಡಬಲ್ ಚೋಲ್ 300-350-410
(408 ರಿಂದ 410 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 250 – 335
ಹೊಸ ಪಠೋರ. 175 – 310

ಹಳೆ ಉಳ್ಳಿಗಡ್ಡೆ 150 – 235
ಹೊಸ ಉಳ್ಳಿಗಡ್ಡೆ 100 – 230

ಹಳೆ ಕರಿಗೋಟು 150 – 250
ಹೊಸ ಕರಿಗೋಟು 150 – 250

(ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)

ಕೊಕ್ಕೋ:
ಒಣಗಿಸಿದ : 120-175
(ವಿಟ್ಲ ಹಾಗೂ ಪುತ್ತೂರು ಶಾಖೆಗಳಲ್ಲಿ ಖರೀದಿ)
ಹಸಿ : 58-60
(ಮಂಗಳವಾರ ಮತ್ತು ಗುರುವಾರ ಮಾತ್ರ ವಿಟ್ಲ ಶಾಖೆಯಲ್ಲಿ ಖರೀದಿ)

ಕಾಳುಮೆಣಸು ಧಾರಣೆ: 280-330
(ಖರೀದಿ: ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ )

ರಬ್ಬರ್ ಧಾರಣೆ:
ಗ್ರೇಡ್ 147
ಲೋಟ್ 116
ಸ್ಕ್ರಾಪ್ I 78
ಸ್ಕ್ರಾಪ್ II 70
(ಖರೀದಿ : ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ)

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ. ವಿಟ್ಲ
ಅಡಿಕೆ ಧಾರಣೆ
12.01.2021ಬುಧವಾರ
ಹೊಸ ಅಡಿಕೆ :280-357
ಹಳೆ ಅಡಿಕೆ : 390-412

ಹಳೆ ಪಠೋರ : 300-335
ಹೊಸ ಪಠೋರ: 175-310

ಹಳೆ ಉಳ್ಳಿಗಡ್ಡೆ : 150-235
ಹೊಸ ಉಳ್ಳಿಗಡ್ಡೆ :100-230

ಹಳೆ ಕರಿಗೋಟು : 150-250
ಹೊಸ ಕರಿಗೋಟು :150-250

📱9480253747, 📱9480229008, 📱7259530661

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ರೈತರ ಹಿತ ಕಾಯಲು ಅಗತ್ಯ ವಸ್ತು ಕಾಯ್ದೆಗೆ ತಿದ್ದುಪಡಿ: ಕೇಂದ್ರ ಚಿಂತನೆ

Upayuktha

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (21-09-2020)

Upayuktha

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (05-06-2020)

Upayuktha