ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (14-08-2020)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)

ಅಡಿಕೆ ಧಾರಣೆ:
(14.08.2020 ಶುಕ್ರವಾರ)

ಹೊಸ ಅಡಿಕೆ
250-300- 360
(359 ರಿಂದ 360 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಅಡಿಕೆ
250-300-390
(389 ರಿಂದ 390 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 200 – 295
ಹೊಸ ಪಠೋರ 200 – 295

ಹಳೆ ಉಳ್ಳಿಗಡ್ಡೆ 110 – 200
ಹೊಸ ಉಳ್ಳಿಗಡ್ಡೆ 110 – 200

ಹಳೆ ಕರಿಗೋಟು 110 – 185
ಹೊಸ ಕರಿಗೋಟು 110 – 185

(ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)

ಕೊಕ್ಕೋ:
ಒಣಗಿಸಿದ : 120-175
(ವಿಟ್ಲ ಹಾಗೂ ಪುತ್ತೂರು ಶಾಖೆಗಳಲ್ಲಿ ಖರೀದಿ)
ಹಸಿ : 32-42
(ಗುರುವಾರ ಮಾತ್ರ ವಿಟ್ಲ ಶಾಖೆಯಲ್ಲಿ ಖರೀದಿ)

ಕಾಳುಮೆಣಸು ಧಾರಣೆ:
280-315
(ಖರೀದಿ: ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ)

ರಬ್ಬರ್ ಧಾರಣೆ:
ಗ್ರೇಡ್ 130.50
ಲೋಟ್ 110
ಸ್ಕ್ರಾಪ್ I 72
ಸ್ಕ್ರಾಪ್ II 64
(ಖರೀದಿ : ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ)

******

ಕ್ಯಾಂಪ್ಕೋ ನಿಯಮಿತ:ಮಂಗಳೂರು. (ಶಾಖೆ: ಉಪ್ಪಿನಂಗಡಿ)
(14-08-2020)

ಅಡಿಕೆ ಧಾರಣೆ
ಹೊಸ ಅಡಿಕೆ 305 – 345 – 360
(360 JJ ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಅಡಿಕೆ 305 – 375- 390
(390 ಕ್ವಾಲಿಟಿ ಅಡಿಕೆಗೆ ಮಾತ್ರ)

ಡಬಲ್ ಚೋಲ್ 305 – 375- 390
(390 ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಫಠೋರ 200 – 295
ಹೊಸ ಫಠೋರ 200 – 295

ಹಳೆ ಉಳ್ಳಿಗಡ್ಡೆ 110 – 200
ಹೊಸ ಉಳ್ಳಿಗಡ್ಡೆ 110 – 200

ಹಳೆ ಕರಿಗೋಟು 110 – 185
ಹೊಸ ಕರಿಗೋಟು 110 – 185

(ಗರಿಷ್ಠ ದರವನ್ನು ದಾಖಲಿಸಲಾಗಿದೆ, ಅಡಿಕೆಯ ಗುಣಮಟ್ಟಕ್ಕೆ ಅನುಗುಣವಾಗಿ ದರವನ್ನು ನಿಗದಿ ಪಡಿಸಲಾಗುವುದು)

ಕೊಕ್ಕೋ ಧಾರಣೆ
ಹಸಿ ಕೊಕ್ಕೋ :- 32-42

(ಸೋಮವಾರ ಮಾತ್ರ ಕೊಕ್ಕೋ ಖರೀದಿಸಲಾಗುವುದು)

ದೂರವಾಣಿ ಸಂಖ್ಯೆ:- 08251-252020
+91 6366875024

*****

ಕ್ಯಾಂಪ್ಕೋ ನಿಯಮಿತ ಮಂಗಳೂರು. (ಶಾಖೆ: ಬದಿಯಡ್ಕ)

ಅಡಿಕೆ ಧಾರಣೆ (14-08-2020)

ಹೊಸ ಅಡಿಕೆ 300 350 360
360 ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಅಡಿಕೆ
300 370 390
(390 ಕ್ವಾಲಿಟಿ ಅಡಿಕೆಗೆ ಮಾತ್ರ)

ಡಬಲ್ ಚೋಲ್
300 370 390
(390 ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 225 – 295
ಹೊಸ ಪಠೋರ. 225 – 295

ಹಳೆ ಉಳ್ಳಿಗಡ್ಡೆ 120 – 200
ಹೊಸ ಉಳ್ಳಿಗಡ್ಡೆ 120 – 200

ಹಳೆ ಕರಿಗೋಟು 120 – 185
ಹೊಸ ಕರಿಗೋಟು 120 – 185

Cocoa dry beans:150-175

Pepper: 290-315

ಸಂಪರ್ಕ ಸಂಖ್ಯೆ:
04998-284023 (ಕಛೇರಿ)

********

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ.ವಿಟ್ಲ
ಅಡಿಕೆ ಧಾರಣೆ
14.08.2020 ಶುಕ್ರವಾರ
ಹೊಸ ಅಡಿಕೆ : 355-362
ಹಳೆ ಅಡಿಕೆ : 375-390
ಪಠೋರ : 280-295
ಉಳ್ಳಿಗಡ್ಡೆ : 110-200
ಕರಿಗೋಟು : 110-185

ಬಾಳೆಕಾಯಿ
ಕದಳಿ 15-30
ನೇಂದ್ರ 20-30

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕೋಟ್ಯಂತರ ರೂ ಅವ್ಯವಹಾರ: ಪಿಎಂಸಿ ಬ್ಯಾಂಕ್‌ಗೆ 6 ತಿಂಗಳ ಕಾಲ ಆರ್‌ಬಿಐ ನಿರ್ಬಂಧ

Upayuktha

ಗಣಪತಿಗೆ ಅತಿಪ್ರಿಯವಾದ `ಕಪಿತ್ಥ’ ಫಲ ದಕ್ಷಿಣ ಕನ್ನಡದಲ್ಲಿ ವಿರಳ

Upayuktha

ದ. ಕನ್ನಡ: ದೇವಿಪ್ರಸಾದ್ ಅವರಿಗೆ ಒಲಿದ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ

Sushmitha Jain