ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (01-08-2020)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)

ಅಡಿಕೆ ಧಾರಣೆ: (01.08.2020 ಶನಿವಾರ)

ಹೊಸ ಅಡಿಕೆ
250-300- 360
(359 ರಿಂದ 360 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಅಡಿಕೆ
250-300-390
(389 ರಿಂದ 390 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 200 – 295
ಹೊಸ ಪಠೋರ 200 – 295

ಹಳೆ ಉಳ್ಳಿಗಡ್ಡೆ 110 – 200
ಹೊಸ ಉಳ್ಳಿಗಡ್ಡೆ 110 – 200

ಹಳೆ ಕರಿಗೋಟು 110 – 185
ಹೊಸ ಕರಿಗೋಟು 110 – 185

(ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)

ಕಾಳುಮೆಣಸು ಧಾರಣೆ:
280-300
(ಖರೀದಿ: ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ)

ರಬ್ಬರ್ ಧಾರಣೆ:
ಗ್ರೇಡ್ 128
ಲೋಟ್ 109
ಸ್ಕ್ರಾಪ್ I 70
ಸ್ಕ್ರಾಪ್ II 62
(ಖರೀದಿ : ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ)

*******

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ.  ವಿಟ್ಲ
ಅಡಿಕೆ ಧಾರಣೆ
01.08.2020 ಶನಿವಾರ
ಹೊಸ ಅಡಿಕೆ : 300-365
ಹಳೆ ಅಡಿಕೆ : 320-390
ಪಠೋರ : 200-295
ಉಳ್ಳಿಗಡ್ಡೆ : 110-200
ಕರಿಗೋಟು : 110-185

ಬಾಳೆಕಾಯಿ
ಕದಳಿ 15-20
ನೇಂದ್ರ 20-30

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕಲ್ಯಾಣ್ ಜ್ಯುವೆಲ್ಲರ್ಸ್ ಚಿನ್ನ-ಬೆಳ್ಳಿ ದರ (ಫೆ.22)

Upayuktha

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (10-03-2020)

Upayuktha

ಇಂದಿನ ಪೆಟ್ರೋಲ್- ಡೀಸೆಲ್ ಬೆಲೆ (ಮಾರ್ಚ್ 17)

Upayuktha
error: Copying Content is Prohibited !!