ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (20-11-2020)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)

ಅಡಿಕೆ ಧಾರಣೆ: (20.11.2020 ಶುಕ್ರವಾರ)

ಹೊಸ ಅಡಿಕೆ 250- 300- 330
(300-330 ಚೆನ್ನಾಗಿ ಒಣಗಿದ ಅಡಿಕೆಗೆ ಮಾತ್ರ)

ಹಳೆ ಅಡಿಕೆ 300-350-403
(404 ರಿಂದ 405 S ಕ್ವಾಲಿಟಿ ಅಡಿಕೆಗೆ ಮಾತ್ರ)

ಡಬಲ್ ಚೋಲ್ 300-350-408
(409 ರಿಂದ 410 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 250 – 335
ಹೊಸ ಪಠೋರ. 175 – 260

ಹಳೆ ಉಳ್ಳಿಗಡ್ಡೆ 150 – 255
ಹೊಸ ಉಳ್ಳಿಗಡ್ಡೆ 100 – 180

ಹಳೆ ಕರಿಗೋಟು 150 – 245
ಹೊಸ ಕರಿಗೋಟು 150 – 210

(ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)

ಕೊಕ್ಕೋ:
ಒಣಗಿಸಿದ : 120-175
(ವಿಟ್ಲ ಹಾಗೂ ಪುತ್ತೂರು ಶಾಖೆಗಳಲ್ಲಿ ಖರೀದಿ)
ಹಸಿ : 47-50
(ಮಂಗಳವಾರ ಮತ್ತು ಗುರುವಾರ ಮಾತ್ರ ವಿಟ್ಲ ಶಾಖೆಯಲ್ಲಿ ಖರೀದಿ)

ಕಾಳುಮೆಣಸು ಧಾರಣೆ: 280-325
(ಖರೀದಿ: ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ)
ರಬ್ಬರ್ ಧಾರಣೆ:
ಗ್ರೇಡ್ 153
ಲೋಟ್ 123
ಸ್ಕ್ರಾಪ್ I 80
ಸ್ಕ್ರಾಪ್ II 72
(ಖರೀದಿ: ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ)

*****

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ವಿಟ್ಲ
ಅಡಿಕೆ ಧಾರಣೆ
20.11.2020 ಶುಕ್ರವಾರ
ಹೊಸ ಅಡಿಕೆ :275-335
ಹಳೆ ಅಡಿಕೆ : 395-408

ಹಳೆ ಪಠೋರ : 300-337
ಹೊಸ ಪಠೋರ: 175-260

ಹಳೆ ಉಳ್ಳಿಗಡ್ಡೆ : 210-255
ಹೊಸ ಉಳ್ಳಿಗಡ್ಡೆ :100-180

ಹಳೆ ಕರಿಗೋಟು : 200-245
ಹೊಸ ಕರಿಗೋಟು :100-210

📱9480253747, 📱9480229008, 📱7259530661

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಜಿಯೋ ಪುನಾರಚನೆ, ಆರ್‌ಐಎಲ್‌ನಿಂದ 1.08 ಲಕ್ಷ ಕೋಟಿ ರೂ ಹೂಡಿಕೆ: ಮುಕೇಶ್‌ ಅಂಬಾನಿ

Upayuktha

ಒಂದು ವರ್ಷ ಲಾಕ್ ಡೌನ್ ಆದರೂ ನಾನು ಸೇಫ್: ಸಾಹಸಿ ರೈತನ ವಿಶ್ವಾಸದ ಮಾತು ಕೇಳಿ

Upayuktha

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (30-07-2020)

Upayuktha

Leave a Comment