ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (22-09-2020)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)

ಅಡಿಕೆ ಧಾರಣೆ :
(22.09.2020 ಮಂಗಳವಾರ)

ಹೊಸ ಅಡಿಕೆ
250-300- 355
(356 ರಿಂದ 360 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಅಡಿಕೆ
250-300-395
(396 ರಿಂದ 400 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 200 – 290
ಹೊಸ ಪಠೋರ 200 – 290

ಹಳೆ ಉಳ್ಳಿಗಡ್ಡೆ 150 – 220
ಹೊಸ ಉಳ್ಳಿಗಡ್ಡೆ 150 – 220

ಹಳೆ ಕರಿಗೋಟು 150 – 210
ಹೊಸ ಕರಿಗೋಟು 150 – 210

(ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)

ಕೊಕ್ಕೋ:
ಒಣಗಿಸಿದ : 120-175
(ವಿಟ್ಲ ಹಾಗೂ ಪುತ್ತೂರು ಶಾಖೆಗಳಲ್ಲಿ ಖರೀದಿ)
ಹಸಿ : 32-42
(ಗುರುವಾರ ಮಾತ್ರ ವಿಟ್ಲ ಶಾಖೆಯಲ್ಲಿ ಖರೀದಿ)
[10:31, 22/09/2020] +91 99645 83072: ಕಾಳುಮೆಣಸು ಧಾರಣೆ:
280-335
(ಖರೀದಿ: ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ)

ರಬ್ಬರ್ ಧಾರಣೆ:
ಗ್ರೇಡ್ 130
ಲೋಟ್ 108
ಸ್ಕ್ರಾಪ್ I 69
ಸ್ಕ್ರಾಪ್ II 61
(ಖರೀದಿ: ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ)

*****

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ಕಡಬ)
(22.09.2020 )

ಅಡಿಕೆ ಧಾರಣೆ
ಹೊಸ ಅಡಿಕೆ 300 – 340 – 360
(360 JJ ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಅಡಿಕೆ 300 – 370 – 400
(400 ಕ್ವಾಲಿಟಿ ಅಡಿಕೆಗೆ ಮಾತ್ರ)

ಡಬಲ್ ಚೋಲ್ 300 – 370 – 400
(400 ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಫಠೋರ 220 – 290
ಹೊಸ ಫಠೋರ 220 – 290

ಹಳೆ ಉಳ್ಳಿಗಡ್ಡೆ 150 – 220
ಹೊಸ ಉಳ್ಳಿಗಡ್ಡೆ 150 – 220

ಹಳೆ ಕರಿಗೋಟು 150 – 210
ಹೊಸ ಕರಿಗೋಟು 150 – 210

ಕೊಕ್ಕೋ ಧಾರಣೆ
ಒಣ ಕೊಕ್ಕೋ :- 150 – 175
ಹಸಿ ಕೊಕ್ಕೋ :- 32 – 42

(ಗುರುವಾರ ಮಾತ್ರ ಹಸಿ ಕೊಕ್ಕೋ ಖರೀದಿ ಇರುತ್ತದೆ.)

(ಗರಿಷ್ಠ ದರವನ್ನು ದಾಖಲಿಸಲಾಗಿದೆ, ಅಡಿಕೆಯ ಗುಣಮಟ್ಟಕ್ಕೆ ಅನುಗುಣವಾಗಿ ದರವನ್ನು ನಿಗದಿ ಪಡಿಸಲಾಗುವುದು)

ದೂರವಾಣಿ ಸಂಖ್ಯೆ:- 08251-260220, +916366875027

*****

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ವಿಟ್ಲ
ಅಡಿಕೆ ಧಾರಣೆ
22.09.2020 ಮಂಗಳವಾರ
ಹೊಸ ಅಡಿಕೆ : 350-360
ಹಳೆ ಅಡಿಕೆ : 380-395
ಪಠೋರ : 280-290
ಉಳ್ಳಿಗಡ್ಡೆ : 150-220
ಕರಿಗೋಟು : 150-210

ಬಾಳೆಕಾಯಿ
ಕದಳಿ 15-24
ನೇಂದ್ರ 20-35

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (07-07-2020)

Upayuktha

ಸಾರಡ್ಕ: ಆರಾಧನಾ ಕಲಾಭವನ ಇಂದು ಲೋಕಾರ್ಪಣೆ

Upayuktha

ಕಲ್ಯಾಣ್ ಜ್ಯುವೆಲ್ಲರ್ಸ್ ಚಿನ್ನ-ಬೆಳ್ಳಿ ದರ (ಮಾ.3)

Upayuktha

Leave a Comment