ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.
ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)
ಅಡಿಕೆ ಧಾರಣೆ : (25.01.2021 ಸೋಮವಾರ)
ಹೊಸ ಅಡಿಕೆ 235- 300- 360
(361-365 ಚೆನ್ನಾಗಿ ಒಣಗಿದ ಕೊಯ್ಲಿನ ಅಡಿಕೆಗೆ ಮಾತ್ರ)
ಹಳೆ ಅಡಿಕೆ 300-350-420
(418 ರಿಂದ 420 S ಕ್ವಾಲಿಟಿ ಅಡಿಕೆಗೆ ಮಾತ್ರ)
ಡಬಲ್ ಚೋಲ್ 300-350-425
(423 ರಿಂದ 425 S ಕ್ವಾಲಿಟಿ ಅಡಿಕೆಗೆ ಮಾತ್ರ)
ಹಳೆ ಪಠೋರ 250 – 335
ಹೊಸ ಪಠೋರ. 250 – 315
ಹಳೆ ಉಳ್ಳಿಗಡ್ಡೆ 150 – 235
ಹೊಸ ಉಳ್ಳಿಗಡ್ಡೆ 100 – 230
ಹಳೆ ಕರಿಗೋಟು 150 – 255
ಹೊಸ ಕರಿಗೋಟು 150 – 255
(ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)
ಕೊಕ್ಕೋ:
ಒಣಗಿಸಿದ : 120-175
(ವಿಟ್ಲ ಹಾಗೂ ಪುತ್ತೂರು ಶಾಖೆಗಳಲ್ಲಿ ಖರೀದಿ)
ಹಸಿ : 58-60
(ಮಂಗಳವಾರ ಮತ್ತು ಗುರುವಾರ ಮಾತ್ರ ವಿಟ್ಲ ಶಾಖೆಯಲ್ಲಿ ಖರೀದಿ)
****
ದಿ ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು (ಶಾಖೆ: ಪೆರ್ಲ)
ಮಾರುಕಟ್ಟೆ ಧಾರಣೆ
ದಿನಾಂಕ : 25.01.2021 (ಸೋಮವಾರ)
ಹೊಸ ಅಡಿಕೆ: 325- 365
ಹಳೆ ಅಡಿಕೆ (ಸಿಂಗಲ್ ಚೋಲ್) : 350-420
ಹಳೆ ಅಡಿಕೆ
(ಡಬ್ಬಲ್ ಚೋಲ್): 380-425
ಹೊಸ ಫಟೋರ: 300 – 325
ಹಳೆ ಫಟೋರ : 300 – 350
ಹೊಸ ಉಳ್ಳಿಗಡ್ಡೆ : 150 -235
ಹಳೆ ಉಳ್ಳಿ ಗಡ್ಡೆ : 150 – 240
ಹೊಸ ಕರಿಗೊಟು : 220- 250
ಹಳೆ ಕರಿಗೊಟು : 240 – 255
ಕಾಳುಮೆಣಸು: 285 – 330
ಹೊಸ ಕಾಳು ಮೆಣಸು- 300-320
Light Berry : 135- 175
ಬಿಳಿ ಕಾಳುಮೆಣಸು : 425-445
ಕೊಕ್ಕೋ ಒಣಬೀಜ : 150 -175
ಕೊಕ್ಕೋ ಹಸಿ ಬೀಜ : 58 – 60
ರಬ್ಬರ್
ರಬ್ಬರ್ ಗ್ರೇಡ್ : 149
ರಬ್ಬರ್ ಲೋಟ್ : 120
ರಬ್ಬರ್ Scrap : 72-80
ಸೂಚನೆ: ಗರಿಷ್ಟ ಬೆಲೆ “S” ಗುಣಮಟ್ಟದ ಅಡಿಕೆಗೆ ಮಾತ್ರ
ಕೊಕ್ಕೋ ಹಸಿ ಬೀಜ ಖರೀದಿ
ಗುರುವಾರ ದಂದು ಮಾತ್ರ
ಸಂಪರ್ಕ ದೂರವಾಣಿ
04998 – 225522
6366875048 ( ಮೊಬೈಲ್ )
****
ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ. ವಿಟ್ಲ
ಅಡಿಕೆ ಧಾರಣೆ
25.01.2021 ಸೋಮವಾರ
ಹೊಸ ಅಡಿಕೆ :350-367
ಹಳೆ ಅಡಿಕೆ : 410-422
ಹಳೆ ಪಠೋರ : 315-335
ಹೊಸ ಪಠೋರ: 295-315
ಹಳೆ ಉಳ್ಳಿಗಡ್ಡೆ : 205-235
ಹೊಸ ಉಳ್ಳಿಗಡ್ಡೆ :210-230
ಹಳೆ ಕರಿಗೋಟು : 235-255
ಹೊಸ ಕರಿಗೋಟು :235-255
📱9480253747, 📱9480229008, 📱7259530661
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ