ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (27-05-2020)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)

ಅಡಿಕೆ ಧಾರಣೆ: (27.05.2020 ಬುಧವಾರ)

ಹೊಸ ಅಡಿಕೆ 230-270- 285

ಹಳೆ ಅಡಿಕೆ 230-290-308
(309 ರಿಂದ 310 S ಕ್ವಾಲಿಟಿ ಅಡಿಕೆಗೆ ಮಾತ್ರ)

ಡಬಲ್ ಚೋಲ್ 250-290-308
(309ರಿಂದ 310 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 220 – 240
ಹೊಸ ಪಠೋರ. 210 – 240

ಹಳೆ ಉಳ್ಳಿಗಡ್ಡೆ 100 – 135
ಹೊಸ ಉಳ್ಳಿಗಡ್ಡೆ 80 – 135

ಹಳೆ ಕರಿಗೋಟು 100 – 130
ಹೊಸ ಕರಿಗೋಟು 100 – 130

(ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)

ಕಾಳುಮೆಣಸು ಧಾರಣೆ:
280-300
(ಖರೀದಿ: ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)

****
ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ.  ವಿಟ್ಲ
ಅಡಿಕೆ ಧಾರಣೆ
27.05.2020 ಬುಧವಾರ
ಹೊಸ ಅಡಿಕೆ : 270-285
ಹಳೆ ಅಡಿಕೆ : 300-310
ಪಠೋರ : 200-240
ಉಳ್ಳಿಗಡ್ಡೆ : 80-135
ಕರಿಗೋಟು : 110-130

***

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಕೇಂದ್ರಕ್ಕೆ 1.76 ಲಕ್ಷ ಕೋಟಿ ರೂ ಹೆಚ್ಚುವರಿ ಲಾಭಾಂಶ ವರ್ಗಾವಣೆಗೆ ಆರ್‌ಬಿಐ ಒಪ್ಪಿಗೆ

Upayuktha

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (08-07-2020)

Upayuktha

ಇಂದಿನ ಪೆಟ್ರೋಲ್- ಡೀಸೆಲ್ ಬೆಲೆ (ಮಾರ್ಚ್ 2)

Upayuktha