ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (02-03-2020)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ಬದಿಯಡ್ಕ)

ಅಡಿಕೆ ಧಾರಣೆ :
(02.03.2020 ಸೋಮವಾರ)

ಹೊಸ ಅಡಿಕೆ 235 – 263
(ಉತ್ಕೃಷ್ಟ ‘JJ ‘ಕ್ವಾಲಿಟಿ ಅಡಿಕೆಗೆ 265 ನೀಡಲಾಗುವುದು)

ಹಳೆ ಅಡಿಕೆ : 290 – 303
(2-3 ನೇ ಕೊಯಿಲಿನ, ಫಟೋರದಂತಹ 2ನೇ ದರ್ಜೆ ಉತ್ಪನ್ನ ರಹಿತ, ಉತ್ತಮ ಗಾತ್ರ ಹಾಗೂ ತಾಜಾ ಪರಿಮಳಭರಿತ ಕ್ವಾಲಿಟಿ ಅಡಿಕೆಗೆ S – 305 ದರ ಇರುವುದು)

ಡಬಲ್ ಚೋಲ್ : 290 – 303
(2-3 ನೇ ಕೊಯಿಲಿನ, ಫಟೋರದಂತಹ 2ನೇ ದರ್ಜೆ ಉತ್ಪನ್ನ ರಹಿತ, ಉತ್ತಮ ಗಾತ್ರ ಹಾಗೂ ತಾಜಾ ಕ್ವಾಲಿಟಿ ಅಡಿಕೆಗೆ S – 305 ದರ ಇರುವುದು)

ಕಾಳುಮೆಣಸು ಧಾರಣೆ :
ಹಳೆ ಕಾಳು ಮೆಣಸು : 275 – 290
ಹೊಸ ಕಾಳು ಮೆಣಸು :270 -275

(ಖರೀದಿ: ಬದಿಯಡ್ಕ ಕ್ಯಾಂಪ್ಕೋ ಶಾಖೆಯಲ್ಲಿ)

ಕೊಕ್ಕೋ ಧಾರಣೆ
ಹಸಿ ಕೊಕ್ಕೋ : 50 – 55
(ಖರೀದಿ : ಸೋಮವಾರದಿಂದ ಶುಕ್ರವಾರದ ವರೆಗೆ)

******

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ಪೆರ್ಲ)

ಅಡಿಕೆ ಧಾರಣೆ: (02.03.2020 ಸೋಮವಾರ)

ಹೊಸ ಅಡಿಕೆ 240 – 263
(ಉತ್ಕೃಷ್ಟ ‘JJ ‘ಕ್ವಾಲಿಟಿ ಅಡಿಕೆಗೆ 265 ನೀಡಲಾಗುವುದು)

ಹಳೆ ಅಡಿಕೆ : 240 – 303
(2-3 ನೇ ಕೊಯಿಲಿನ, ಫಟೋರದಂತಹ 2ನೇ ದರ್ಜೆ ಉತ್ಪನ್ನ ರಹಿತ, ಉತ್ತಮ ಗಾತ್ರ ಹಾಗೂ ತಾಜಾ ಪರಿಮಳಭರಿತ ಕ್ವಾಲಿಟಿ ಅಡಿಕೆಗೆ S – 305 ದರ ಇರುವುದು)

ಡಬಲ್ ಚೋಲ್ : 240 – 303
(2-3 ನೇ ಕೊಯಿಲಿನ, ಫಟೋರದಂತಹ 2ನೇ ದರ್ಜೆ ಉತ್ಪನ್ನ ರಹಿತ, ಉತ್ತಮ ಗಾತ್ರ ಹಾಗೂ ತಾಜಾ ಪರಿಮಳಭರಿತ ಕ್ವಾಲಿಟಿ ಅಡಿಕೆಗೆ S – 305 ದರ ಇರುವುದು)

ಹಳೆ ಪಠೋರ : 215- 250
ಹೊಸ ಪಠೋರ. : 210 – 250

ಹಳೆ ಉಳ್ಳಿಗಡ್ಡೆ : 100 – 165
ಹೊಸ ಉಳ್ಳಿಗಡ್ಡೆ : 100 – 160

ಹಳೆ ಕರಿಗೋಟು 100 – 165
ಹೊಸ ಕರಿಗೋಟು 100 – 165

ಕಾಳುಮೆಣಸು ಧಾರಣೆ :
ಹೊಸ ಕಾಳು ಮೆಣಸು : 265 -275
ಹಳೆ ಕಾಳು ಮೆಣಸು : 275-290
ಕೊಕ್ಕೋ ಧಾರಣೆ
ಹಸಿ ಕೊಕ್ಕೋ : 50 – 55
(ಖರೀದಿ : ಸೋಮವಾರದಿಂದ ಶುಕ್ರವಾರದ ವರೆಗೆ)
ರಬ್ಬರ್ ಧಾರಣೆ :
ಗ್ರೇಡ್ : 131.50
ಲಾಟ್ : 116.00
Strip I : 78
Strip Il : 70

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (23-09-2020)

Upayuktha

ಕೃಷಿ ಮಸೂದೆ: ಪರ-ವಿರೋಧದ ನಡುವೆ ಕೃಷಿಕರೊಬ್ಬರ ಅನುಭವವನ್ನು ಓದಿ…

Upayuktha

ಕಾರ್ಪೊರೇಟ್ ತೆರಿಗೆ ಕಡಿತ ಐತಿಹಾಸಿಕ, 130 ಕೋಟಿ ಭಾರತೀಯರಿಗೂ ಗೆಲ್ಲುವ ಅವಕಾಶ: ಪ್ರಧಾನಿ ಮೋದಿ

Upayuktha