ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (04-06-2020)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)

ಅಡಿಕೆ ಧಾರಣೆ: (04.06.2020 ಗುರುವಾರ)

ಹೊಸ ಅಡಿಕೆ 230-270- 280-300

ಹಳೆ ಅಡಿಕೆ 230-290-318
(319 ರಿಂದ 320 S ಕ್ವಾಲಿಟಿ ಅಡಿಕೆಗೆ ಮಾತ್ರ)

ಡಬಲ್ ಚೋಲ್ 230-290-318
(319ರಿಂದ 320 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 200 – 245
ಹೊಸ ಪಠೋರ. 200 – 245

ಹಳೆ ಉಳ್ಳಿಗಡ್ಡೆ 110 – 150
ಹೊಸ ಉಳ್ಳಿಗಡ್ಡೆ 110 – 150

ಹಳೆ ಕರಿಗೋಟು 110 – 140
ಹೊಸ ಕರಿಗೋಟು 110 – 140

(ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)

ಕಾಳುಮೆಣಸು ಧಾರಣೆ: 280-300
(ಖರೀದಿ: ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)

*****

ಕ್ಯಾಂಪ್ಕೋ ನಿಯಮಿತ ಮಂಗಳೂರು. (ಶಾಖೆ: ಬದಿಯಡ್ಕ)

ಅಡಿಕೆ ಧಾರಣೆ (04. 06. 2020)

ಹೊಸ ಅಡಿಕೆ 255 285 300
300 ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಅಡಿಕೆ
265 310 320
(320 ಕ್ವಾಲಿಟಿ ಅಡಿಕೆಗೆ ಮಾತ್ರ)

ಡಬಲ್ ಚೋಲ್
265 310 320
(320 ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 220 – 245
ಹೊಸ ಪಠೋರ. 220 – 245

ಹಳೆ ಉಳ್ಳಿಗಡ್ಡೆ 110 – 150
ಹೊಸ ಉಳ್ಳಿಗಡ್ಡೆ 110 – 150

ಹಳೆ ಕರಿಗೋಟು 110 – 140
ಹೊಸ ಕರಿಗೋಟು 110 – 140

ಸಂಪರ್ಕ ಸಂಖ್ಯೆ :
8105764906( ಮೊಬೈಲ್ )
04998-284023 (ಕಛೇರಿ)

ಗುತ್ತಿಗಾರು ರಬ್ಬರ್ ಸೊಸೈಟಿ.
Rubber Market Dt-04.06.2020
RSS – 4 -116.00
LOT. – 105.00
SCRAP -1st -69.00
SCRAP -2nd -61.00

*******

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ. ವಿಟ್ಲ
ಅಡಿಕೆ ಧಾರಣೆ
04.06.2020 ಗುರುವಾರ
ಹೊಸ ಅಡಿಕೆ : 270-302
ಹಳೆ ಅಡಿಕೆ : 300-323
ಪಠೋರ : 200-247
ಉಳ್ಳಿಗಡ್ಡೆ : 110-140
ಕರಿಗೋಟು : 110-135

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

 

Related posts

ಅಡಿಕೆ ನಳ್ಳಿ ಬೀಳುವ ಸಮಸ್ಯೆ : ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಅಡಿಕೆ ತೋಟಗಳಿಗೆ ಭೇಟಿ

Upayuktha

ಕಾಳಧನಿಕರಿಗೆ ಇನ್ನೊಂದು ಅವಕಾಶ: ಶೀಘ್ರವೇ ‘ಸುವರ್ಣ ಕ್ಷಮಾದಾನ’ ಯೋಜನೆ ನಿರೀಕ್ಷೆ

Upayuktha

ಪೂರ್ಣ ಡಿಜಿಟಲೀಕರಣವೇ ಬ್ಯಾಂಕಿಂಗ್‌ ಕ್ಷೇತ್ರದ ಭವಿಷ್ಯ: ಅರುಂಧತಿ ಭಟ್ಟಾಚಾರ್ಯ

Upayuktha