ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (8-04-2021)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)

ಅಡಿಕೆ ಧಾರಣೆ :
(08.04.2021 ಗುರುವಾರ)

ಹೊಸ ಅಡಿಕೆ 350 – 410

ಹಳೆ ಅಡಿಕೆ 350 – 505

ಡಬಲ್ ಚೋಲ್ 350- 505

ಹಳೆ ಪಠೋರ 300 – 340
ಹೊಸ ಪಠೋರ. 280 – 335

ಹಳೆ ಉಳ್ಳಿಗಡ್ಡೆ 150 – 240
ಹೊಸ ಉಳ್ಳಿಗಡ್ಡೆ 150 – 240

ಹಳೆ ಕರಿಗೋಟು 150 – 230
ಹೊಸ ಕರಿಗೋಟು 150 – 230

( ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)

ಕೊಕ್ಕೋ:
ಒಣಗಿಸಿದ : 175-183
(ಪುತ್ತೂರು ಶಾಖೆಯಲ್ಲಿ ಮಾತ್ರ ಖರೀದಿ)
ಹಸಿ : 60-64
(ಮಂಗಳವಾರ ಮತ್ತು ಗುರುವಾರ ಮಾತ್ರ ವಿಟ್ಲ ಶಾಖೆಯಲ್ಲಿ ಖರೀದಿ

ಕಾಳುಮೆಣಸು ಧಾರಣೆ :
380 – 400

(ಖರೀದಿ: ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ )

ರಬ್ಬರ್ ಧಾರಣೆ:
ಗ್ರೇಡ್ 168
ಲೋಟ್ 151
ಸ್ಕ್ರಾಪ್ I 103
ಸ್ಕ್ರಾಪ್ II 95
(ಖರೀದಿ : ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (14-03-2020)

Upayuktha

ಸರ್ವ ರೋಗಕ್ಕೂ ಒಂದೇ ಔಷಧ: ಸುರಭಿ ಸಾರ

Upayuktha

ಕಲ್ಯಾಣ್ ಜ್ಯುವೆಲ್ಲರ್ಸ್ ಚಿನ್ನ-ಬೆಳ್ಳಿ ದರ (ಮಾ.13)

Upayuktha