ಕೃಷಿ ಮಾರುಕಟ್ಟೆ ದರಗಳು ವಾಣಿಜ್ಯ

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (08-01-2021)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)

ಅಡಿಕೆ ಧಾರಣೆ:
(08.01.2021 ಶುಕ್ರವಾರ)

ಹೊಸ ಅಡಿಕೆ 235- 300- 350
(351-355 ಚೆನ್ನಾಗಿ ಒಣಗಿದ ಕೊಯ್ಲಿನ ಅಡಿಕೆಗೆ ಮಾತ್ರ)

ಹಳೆ ಅಡಿಕೆ 300-350-410
(408 ರಿಂದ 410 S ಕ್ವಾಲಿಟಿ ಅಡಿಕೆಗೆ ಮಾತ್ರ)

ಡಬಲ್ ಚೋಲ್ 300-350-410
(408 ರಿಂದ 410 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 250 – 335
ಹೊಸ ಪಠೋರ. 175 – 305

ಹಳೆ ಉಳ್ಳಿಗಡ್ಡೆ 150 – 230
ಹೊಸ ಉಳ್ಳಿಗಡ್ಡೆ 100 – 225

ಹಳೆ ಕರಿಗೋಟು 150 – 240
ಹೊಸ ಕರಿಗೋಟು 150 – 240

(ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)

ಕೊಕ್ಕೋ:
ಒಣಗಿಸಿದ : 120-175
(ವಿಟ್ಲ ಹಾಗೂ ಪುತ್ತೂರು ಶಾಖೆಗಳಲ್ಲಿ ಖರೀದಿ)
ಹಸಿ : 58-60
(ಮಂಗಳವಾರ ಮತ್ತು ಗುರುವಾರ ಮಾತ್ರ ವಿಟ್ಲ ಶಾಖೆಯಲ್ಲಿ ಖರೀದಿ)

ರಬ್ಬರ್ ಧಾರಣೆ:
ಗ್ರೇಡ್ 149
ಲೋಟ್ 117
ಸ್ಕ್ರಾಪ್ I 79
ಸ್ಕ್ರಾಪ್ II 71
(ಖರೀದಿ : ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ)

ಕಾಳುಮೆಣಸು ಧಾರಣೆ:
280-330
(ಖರೀದಿ: ವಿಟ್ಲ ಹಾಗೂ ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ )

******

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ವಿಟ್ಲ
ಅಡಿಕೆ ಧಾರಣೆ
07.01.2021 ಗುರುವಾರ
ಹೊಸ ಅಡಿಕೆ :280-352
ಹಳೆ ಅಡಿಕೆ : 390-412

ಹಳೆ ಪಠೋರ : 300-335
ಹೊಸ ಪಠೋರ: 175-300

ಹಳೆ ಉಳ್ಳಿಗಡ್ಡೆ : 150-230
ಹೊಸ ಉಳ್ಳಿಗಡ್ಡೆ :100-225

ಹಳೆ ಕರಿಗೋಟು : 150-240
ಹೊಸ ಕರಿಗೋಟು :150-240

📱9480253747, 📱9480229008, 📱7259530661

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮಂಗಳೂರಿನಲ್ಲಿ ‘ಜಯಲಕ್ಷ್ಮಿ ಮೆಗಾ ಶೋರೂಂ ಉದ್ಘಾಟನೆ

Upayuktha

ಸಪ್ತ ಜ್ಯುವೆಲ್ಸ್ ವಿಟ್ಲ: ಚಿನ್ನ ಬೆಳ್ಳಿ ದರ (ಮಾ.12)

Upayuktha

ಮುಕ್ತ ಮಾರುಕಟ್ಟೆಗೆ ಶ್ರೀ ಮಾಧವ ಗೋಶಾಲೆಯ ಜೈವಿಕ ಗೊಬ್ಬರ

Upayuktha