ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವೇಕಾನಂದ ಕಾಲೇಜಿನ ಅಭೀಕ್ಷಿತ್ ಕೆ. ಎಂ ಮಂಗಳೂರಿನ ಎಂಸಿಎಫ್‌ಗೆ ಆಯ್ಕೆ

ಪುತ್ತೂರು: ವಿವೇಕಾನಂದ ಕಾಲೇಜಿನ ಅಂತಿಮ ಬಿ ಎಸ್ಸಿ ವಿದ್ಯಾರ್ಥಿ ಅಭೀಕ್ಷಿತ್ ಕೆ.ಎಂ ಮಂಗಳೂರಿನ ಎಂಸಿಎಫ್ ಕಂಪನಿಗೆ ಆಯ್ಕೆಯಾಗಿದ್ದಾರೆ.

ಶಿಕ್ಷಣದೊಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ಧೇಶದಿಂದ ಕಾಲೇಜಿನ ಉದ್ಯೋಗ ಮತ್ತು ತರಬೇತಿ ಘಟಕ ಆಯೋಜಿಸಿದ ಉದ್ಯೋಗ ಮೇಳದಲ್ಲಿ ಸ್ಪರ್ಧಿಸಿ ಆಯ್ಕೆಯಾದ ವಿದ್ಯಾರ್ಥಿ ಎಂದು ಕಾಲೇಜು ಪ್ರಕಟನೆ ತಿಳಿಸಿದೆ.

ಈತನ ತಂದೆ ವಿಷ್ಣು ಭಟ್ ಕೆ. ಎಂ, ತಾಯಿ ಸತ್ಯವತಿ ಕೆ., ಮೂಲತಃ ಕಾಸರಗೋಡು ಜಿಲ್ಲೆಯ ಕಾಯಾರು ಪದವು ನಿವಾಸಿ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಅಂತಾರಾಷ್ಟ್ರೀಯ ಸಿಎಫ್‍ಎ ಪರೀಕ್ಷೆಯಲ್ಲಿ ಶಿರಸಿಯ ರಾಧಿಕಾ ಹೆಗಡೆ ತೇರ್ಗಡೆ

Upayuktha

ಮಡಿಕೇರಿ ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ನವೀನ್ ಕುಮಾರ್ ಕದ್ರಿ ನಿಧನ

Upayuktha

ಸೋಂಕಾಲು ನೂರ್ ಮಸ್ಜಿದ್ ಮಜ್ಲಿಸುನ್ನೂರು ವಾರ್ಷಿಕ ಹಾಗೂ ಲೈಟ್ ಆಫ್ ಮದೀನಾ ಕಾರ್ಯಕ್ರಮ ನ. 24ಕ್ಕೆ

Upayuktha

Leave a Comment