ಕಲೆ-ಸಾಹಿತ್ಯ

ಕಲೆ-ಸಾಹಿತ್ಯ

ಹೊಸ ಪುಸ್ತಕ: ಕೊರೊನಾ ಕಾಲದ ಸ್ಫೂರ್ತಿಯ ಕ್ಯಾಪ್ಸೂಲ್ ‘ಮುಸ್ಸಂಜೆಯ ಹೊಂಗಿರಣ’

Upayuktha
‘ಪಾಸಿಟಿವ್’ ಎಂಬೊಂದು ಪದ ನಮ್ಮನ್ನು ಅತೀವ ಆತಂಕಕ್ಕೀಡುಮಾಡಿದ ಸನ್ನಿವೇಶವಿದು. ಕಾರಣ ‘ಕೋವಿಡ್-19’ ಸಾಂಕ್ರಾಮಿಕ. ಈ ‘ಪಾಸಿಟಿವ್’ ಬಗ್ಗೆ ‘ನೆಗೆಟಿವ್’ ಬಿತ್ತರಿಸಿ ಜನರನ್ನು ಮತ್ತಷ್ಟು ಭೀತಿಗೆ ಒಳಗಾಗುವಂತೆ ಮಾಡಿದ ಕುಖ್ಯಾತಿ ದೃಶ್ಯ ಮಾಧ್ಯಮಗಳದ್ದು. ಒಂದೆಡೆ ಲಾಕ್‌ಡೌನ್,...
ಕತೆ-ಕವನಗಳು

*ವ್ಯವಸ್ಥೆ ( ಅವ್ಯವಸ್ಥೆ)*

Harshitha Harish
ಕ್ರಾಂತಿಯಾಗಬೇಕು ;ತುಳಿವವರ ಮೆಟ್ಟಿ ನಿಲ್ಲಬೇಕು, ಅಪಹಾಸ್ಯಗೈದವರ ಸೊಕ್ಕು ಮುರಿಯಬೇಕು ಕ್ರಾಂತಿಯಾಗಬೇಕು;ಬಡವನೆಂದು ಜರಿದವರ ಅಹಂಕಾರವಳಿಯಬೇಕು, ಪುಟ್ಟ ಮಕ್ಕಳ ಜೀತಕಿಟ್ಟವರಿಗೆ ತಕ್ಕ ಶಿಕ್ಷೆಯಾಗಬೇಕು.. ಕ್ರಾಂತಿಯಾಗಬೇಕು ಅತ್ಯಾಚಾರಿಗಳಿಗೆ ಕ್ರೂರವಾಗಿ ನೋವು ನೀಡಬೇಕು, ಕೊಲೆಗಾಡುಕರಿಗೆ ಗಲ್ಲಾಗಬೇಕು. ಕ್ರಾಂತಿಯಾಗಬೇಕು;ನೊಂದವರ ಪಾಲಿಗೆ ಬೆಳಕಾಗುವಂತ,...
ಕತೆ-ಕವನಗಳು

ಸಣ್ಣಕಥೆ: ಅಹಂಕಾರ ಇಳಿದದ್ದು ಯಾರದ್ದು?

Upayuktha
ನೀವು ಮೊದಲು ಶಿಕ್ಷಿಸಬೇಕಾದ್ದು ಆನೆ ಕದ್ದವನನ್ನೇ ವಿನಃ ಅಡಿಕೆ ಕದ್ದವನನ್ನಲ್ಲ ಅಂದು ನಮ್ಮ ಫ್ಲಾಟ್‌ನ ಎಲ್ಲ ಅಂಗಡಿಯವರು ಒಟ್ಟಾಗಿ ನನ್ನ ಕ್ಲಿನಿಕ್ ನಲ್ಲಿ ಸಭೆ ಸೇರಿದ್ದರು, ವಕೀಲರು, ಜೀವ ವಿಮ ಏಜೆಂಟರು, ಚಾರ್ಟೆಡ್ ಆಕೌಂಟೆಂಟ್,...
ಲೇಖನಗಳು

ಅಂತರಂಗದ ಚಳವಳಿ: ಪ್ರೀತಿ ಎಂಬ ಪ್ರೇಮದ ಕುರಿತು…

Upayuktha
ಪ್ರೀತಿ ಬಗ್ಗೆ ಎಷ್ಟು ಹೇಳೋದು.. ಪ್ರೀತಿಯ ಆಳದ ಹುಡುಕಾಟ, ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ… ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ...
ಲೇಖನಗಳು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-9

Harshitha Harish
“ಮಾನವೀಯತೆಯಿಂದ ಸುಂದರ ಭಾರತ”ನಮ್ಮದಾಗಬೇಕೆಂಬ ಆಶಯ ಎಲ್ಲರಿಗಿರುವ ನಿಟ್ಟಿನಲ್ಲಿ ಒಂದಷ್ಟು ಅನಿಸಿಕೆಗಳ ಹೂಗುಚ್ಛವಿಲ್ಲಿದೆ. “ಮಾನವರಾಗೋಣ ನಾವು ಮಾನವರಾಗೋಣ..”ಹೀಗೆಂದು ಜನಮನಕೆ ಖ್ಯಾತ ಕವಿಯೋರ್ವರು ಕರೆಕೊಟ್ಟರು! ಜನರದನ್ನು ಸ್ವೀಕರಿಸಿ ಹಾಡುತಲಿರುವರು, ಜನರ ಎಚ್ಚರಿಸುತಲಿರುವರು! ಅಂದರೆ ನಾವು ಮನುಜರಾಗಿ ಹುಟ್ಟಿದರೂ...
ಪ್ರಚಲಿತ ವಿದ್ಯಮಾನಗಳು ಲೇಖನಗಳು

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ… ಹಣದ ರಾಶಿಯ ಕಂಡು ಮಗಳ ಮೇಲಿನ ಮಮತೆಯನ್ನೂ ಕಳೆದುಕೊಂಡಳೆ ತಾಯಿ…?

Upayuktha
(ಸತ್ಯ ಕಥೆ: ಡಾ.ಶಶಿಕಿರಣ್ ಶೆಟ್ಟಿ, ಉಡುಪಿ) ಅಂದು ನಗರದಲ್ಲೆಲ್ಲ ಆ ಹುಡುಗಿಯದ್ದೇ ಸುದ್ದಿ.. ಪಾಪ 17 ವರ್ಷದಲ್ಲೇ, ತನ್ನ 2 ಕಿಡ್ನಿ ಕಳೆದುಕೊಂಡು ಡಯಾಲಿಸಿಸ್‌ನ ನರಕ ಯಾತನೆ ಜೊತೆಗೆ ಮುಂದೆ 2 ಕಿಡ್ನಿ ಟ್ರಾನ್ಸ್‌ಪ್ಲಾಂಟ್...
ಕತೆ-ಕವನಗಳು

*ಬಾಳ ಬಂಡಿ*

Harshitha Harish
ಜೀವನವೆಂಬ ಚದುರಂಗದಾಟದಲ್ಲಿ ಜಯವೆಷ್ಟೋ ಅಪಜಯವೆಷ್ಟೋ; ಬದುಕು ಏರಿದ ಪಯಣದಲಿ ಕೊಳ್ಳೆ ಕಿಲ್ಬಷಗಳೆಷ್ಟೋ; ಪ್ರಯಾಣಿಸಲು ಎಲ್ಲಿ ನಿಂತರೇನಂತೆ ಯುಗದಲಿ ಗುರಿಯ ತಲುಪುವವರೆಷ್ಟೋ; । ಗೇಣು ಬಟ್ಟೆಗಾಗಿ ;ಬಾಳ ಬುತ್ತಿಗಾಗಿ ತರತರದ ರೂಪಿನಿಂದ , ಧನವೆಂಬ ಧನಿಕನ...
ಕತೆ-ಕವನಗಳು

ಧರಿತ್ರಿ

Harshitha Harish
ಕತ್ತಲೊಳಗ ಧುಸ್ ಎಂದು ಕದ್ದು ಕುಳಿತ ಕುರುಡು ಮನಸ ಹೊತ್ತಾತು ಎದ್ದೇಳು ಬೆಳಕರಿದು ಭುವಿಗ ತಡಕಡುತಾವ ಕೈ ತೊಟ್ಟಿಳೊಳಗ ರೊಟ್ಟಿ ಉಪರಿಗಿಯೊಳಗ ಬಿರಿದ ಕೈ ಮಗನ ಮೊಗದ ಮ್ಯಾಲ ಎಷ್ಟಾರ ಅತ್ತಿ ಅರಳ್ಯಾವ ಹೊಲದಾಗ...
ಲೇಖನಗಳು

ಅಂತರಂಗದ ಚಳವಳಿ: ಬೆಟ್ಟವನ್ನು ಏರಬೇಕಾಗಿದೆ… ಬಹುದೊಡ್ಡ ಬೆಟ್ಟವನ್ನು…

Upayuktha
ಬಹುದೊಡ್ಡ ಬೆಟ್ಟವೊಂದನ್ನು, ಬಹುದೂರದ ಅತ್ಯಂತ ಎತ್ತರದ ಬೆಟ್ಟವನ್ನು, ಕಲ್ಲು ಮುಳ್ಳುನ ಹಾದಿಯ ಬೆಟ್ಟವನ್ನು,…. ಬುದ್ದ ಯೇಸು ಪೈಗಂಬರ್ ಬಸವ ಗಾಂಧಿ ಅಂಬೇಡ್ಕರ್ ಮುಂತಾದ ಘಟಾನುಘಟಿಗಳು ಅರ್ಧ ದಾರಿಯಲ್ಲೇ ಸುಸ್ತಾಗಿ ನಿಲ್ಲಿಸಿದ ಬೆಟ್ಟವನ್ನು ಏರಬೇಕಾಗಿದೆ…. ಖುರಾನ್...
ಕತೆ-ಕವನಗಳು

ಕವನ: ಮಮಕಾರದ ಮನಸು

Upayuktha
******* ಮ ನಸು ಮಲಿನವು ಆಗದಂತೆಯೆ ಮಾ ಡ ಬೇಕಿದೆ ನಿತ್ಯ ಶೋಧವ ಮಿ ತಿಯನರಿಯುತ ಎಲ್ಲೆ ಎಂದಿಗು ಮೀ ರದಂತೆಯೆ ಇರಲು ಮಾನವ. ಮು ಕುಟ ತನುವಿಗೆ ಶುದ್ಧ ಮನಸೇ ಮೂ ಲದಿಂದಲೆ...