ಕಲೆ ಸಂಸ್ಕೃತಿ

ಕಲೆ ಸಂಸ್ಕೃತಿ ನಗರ ಸ್ಥಳೀಯ

ಸಾಹಿತ್ಯ ಮತ್ತು ಕಲೆಯ ನಡುವಿನ ಸೇತುವೆ ಯಕ್ಷಗಾನ: ಯೋಗೀಶ್ ರಾವ್ ಚಿಗುರುಪಾದೆ

Upayuktha
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಸಿರಿಚಂದನ ಕನ್ನಡ ಯುವಬಳಗದ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿ ಶಿಬಿರಕ್ಕೆ ಚಾಲನೆ ನಾಯ್ಕಾಪು: “ಯಕ್ಷಗಾನವು ಸಾಹಿತ್ಯ ಮತ್ತು ಕಲೆಯ ನಡುವೆ ಸೇತುವೆಯಂತೆ ವರ್ತಿಸುತ್ತದೆ. ಸಮಗ್ರ ಯಕ್ಷಗಾನ ಕಲಿಕೆಯ ಮೊದಲ...
ಕಲೆ ಸಂಸ್ಕೃತಿ ಗ್ರಾಮಾಂತರ ಸ್ಥಳೀಯ

ಪೈಲಾರು ಯಕ್ಷೋತ್ಸವ-2020: ಸ್ತ್ರೀವೇಷಧಾರಿ ವಿಶ್ವನಾಥ ಗೌಡ ತೊಡಿಕಾನ ಅವರಿಗೆ ಸಮ್ಮಾನ

Upayuktha
ಪೈಲಾರು (ಸುಳ್ಯ): “ತೆಂಕುತಿಟ್ಟು ಹಾಗೂ ಬಡಗುತಿಟ್ಟು ಯಕ್ಷಗಾನ ಪ್ರಕಾರಗಳಿಗೆ ಸುಳ್ಯ ತಾಲೂಕಿನ ಕೊಡುಗೆ ದೊಡ್ಡದು. ಅದರಲ್ಲೊಂದು ಮಹತ್ವದ ಹೆಸರು ತೊಡಿಕಾನ ವಿಶ್ವನಾಥ ಗೌಡ.ಪೌರಾಣಿಕ ಸ್ತ್ರೀ ಪಾತ್ರಗಳು ಜನರ ಮೇಲೆ ಅಪಾರ ಪ್ರಭಾವ ಬೀರಿವೆ. ಆ...
ಕಲೆ ಸಂಸ್ಕೃತಿ ನಗರ ಸ್ಥಳೀಯ

ಎಡನೀರು ಶ್ರೀಗಳಿಂದ ‘ಯಕ್ಷ ಸರಯೂ ಶತ ಸನ್ಮಾನ’ ಸ್ಮರಣ ಸಂಚಿಕೆ ಬಿಡುಗಡೆ

Upayuktha
ಮಂಗಳೂರು: ತುಳು ಭವನದಲ್ಲಿ ನಡೆಯುತ್ತಿರುವ ಸರಯೂ ಮಕ್ಕಳ ಮೇಳ ಕೋಡಿಕಲ್ ವತಿಯಿಂದ ನಡೆಯುತ್ತಿರುವ ‘ತುಳುವೆರೆ ಏಳಾಟೊಲು’ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ‘ಯಕ್ಷ ಸರಯೂ ಶತ ಸನ್ಮಾನ’...
ಕಲೆ ಸಂಸ್ಕೃತಿ ನಗರ ಸ್ಥಳೀಯ

ಯಕ್ಷಗಾನ ನಮ್ಮ ನಾಡಿನ ಸಮೃದ್ಧ ಕಲೆ: ಅನಂತ ಆಸ್ರಣ್ಣ

Upayuktha
ಸರಯೂ ಸಪ್ತಾಹ- ತುಳುವೆರೆ ಏಳಾಟೊ’ದ ಎರಡನೇ ದಿನದ ಕಾರ್ಯಕ್ರಮ ಮಂಗಳೂರು: “ಯಕ್ಷಗಾನವು ನಮ್ಮ ತುಳುನಾಡಿನ ಸಮೃದ್ಧ ಕಲೆ. ಇದನ್ನು ತಲತಲಾಂತರಗಳಿಂದ ನಾವು ಉಳಿಸಿಕೊಂಡು ಬಂದಿದ್ದೇವೆ. ಇಂದು ಯುವ ಜನರು, ಮಕ್ಕಳು, ಮಹಿಳೆಯರು ಎನ್ನುವ ಬೇಧವಿಲ್ಲದೆ...
ಕಲೆ ಸಂಸ್ಕೃತಿ ಗ್ರಾಮಾಂತರ ಸ್ಥಳೀಯ

ಪೈಲಾರು ಯಕ್ಷೋತ್ಸವ 2020: ಎಂಟನೇ ವರ್ಷದ ಪ್ರದರ್ಶನ ನಾಳೆ ಪೈಲಾರು ಶಾಲಾ ವಠಾರದಲ್ಲಿ

Upayuktha
ಸುಳ್ಯ: ಫ್ರೆಂಡ್ಸ್ ಕ್ಲಬ್ ಪೈಲಾರು(ರಿ.) ಇದರ ಆಶ್ರಯದಲ್ಲಿ ಶೌರ್ಯ ಯುವತಿ ಮಂಡಲ(ರಿ ) ಪೈಲಾರು ಇದರ ಸಹಯೋಗದೊಂದಿಗೆ 8ನೇ ವರ್ಷದ ಯಕ್ಷಗಾನ ಪ್ರದರ್ಶನ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ಹಾಗೂ ಪೈಲಾರು ಯಕ್ಷೋತ್ಸವ-2020 ಪೈಲಾರು...
ಕಲೆ ಸಂಸ್ಕೃತಿ ಜಿಲ್ಲಾ ಸುದ್ದಿಗಳು

ಶ್ರೀ ಹನುಮಗಿರಿ ಮೇಳದ 4ನೇ ವರ್ಷದ ತಿರುಗಾಟ ಇಂದು ಆರಂಭ

Upayuktha
ಪುತ್ತೂರು: ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ- ಶ್ರೀ ಹನುಮಗಿರಿ ಮೇಳದ 4ನೇ ವರ್ಷದ ತಿರುಗಾಟದ ಪ್ರಥಮ ಸೇವೆಯಾಟ ಇಂದು ಸಂಜೆ 5ರಿಂದ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಡೆಯಲಿದೆ. ಶ್ರೀಮದ್‌ ಎಡನೀರು ಮಠದ ಪೀಠಾಧಿಪತಿ...
ಕಲೆ ಸಂಸ್ಕೃತಿ ನಗರ ಸ್ಥಳೀಯ

ಎಳೆಯರಲ್ಲಿ ಯಕ್ಷಗಾನ ಸಂವಹನ ಮಾಡಬೇಕಾದುದು ಇಂದಿನ ಅಗತ್ಯ: ದಯಾನಂದ ಜಿ ಕತ್ತ‌ಲ್‌ಸಾರ್

Upayuktha
ಮಂಗಳೂರು: ಯಕ್ಷಗಾನವು ಸರ್ವಸಂಸ್ಕಾರವನ್ನು ಕಲಿಸುವ ಭಾರತೀಯ ಶ್ರೇಷ್ಠ ಕಲೆ. ಸರಯೂ ತಂಡವು ಇಪ್ಪತ್ತು ವರ್ಷಗಳಿಂದ ಈ ಜಾಗೃತಿಯನ್ನು ಎಳೆಯ ಮಕ್ಕಳಿಗೆ ಬಿತ್ತಿ ಅವರಿಗೆ ಈ ಕಲೆಯತ್ತ ಆಕರ್ಷಿಸುತ್ತಾ, ಅವರಿಗೆ ಈ ಕಲೆಯ ಸಂವಹನ ಮಾಡುತ್ತಾ...
ಕಲೆ ಸಂಸ್ಕೃತಿ ಸಾಧಕರಿಗೆ ನಮನ

ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಪ್ರಸಂಗಕರ್ತ, ಭಾಗವತ ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು

Upayuktha
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಯಕ್ಷಗಾನ ಕ್ಷೇತ್ರಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಹಲವು ಕಲಾವಿದರ ಸಾಲಿನಲ್ಲಿ ಸದ್ಯ ಮಿಂಚುತ್ತಿರುವ ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ,...
ಕಲೆ ಸಂಸ್ಕೃತಿ ರಾಜ್ಯ

ಧರ್ಮಸ್ಥಳ ಯಕ್ಷಗಾನ ಮಂಡಳಿ- ಸೇವೆ ಬಯಲಾಟ ಪ್ರದರ್ಶನ ಪ್ರಾರಂಭ

Upayuktha
ಉಜಿರೆ: ಇನ್ನೂರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ಶುಕ್ರವಾರದಿಂದ ಯಕ್ಷಗಾನ ಸೇವೆ ಬಯಲಾಟ ಪ್ರದರ್ಶನ ಪ್ರಾರಂಭಿಸಿದೆ. ಕಳೆದ ಐದು ವರ್ಷಗಳಿಂದ ಪ್ರತಿದಿನ ಸಂಜೆ 7 ರಿಂದ...
ಕಲೆ ಸಂಸ್ಕೃತಿ ಜಿಲ್ಲಾ ಸುದ್ದಿಗಳು

ಧರ್ಮಸ್ಥಳ ಯಕ್ಷಗಾನ ಮಂಡಳಿ- ಸೇವೆ ಬಯಲಾಟ ಪ್ರದರ್ಶನ ನಾಳೆಯಿಂದ (ಡಿ.18)

Upayuktha
ಉಜಿರೆ: ಇನ್ನೂರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರು ಶುಕ್ರವಾರದಿಂದ (ಡಿ.18) ಯಕ್ಷಗಾನ ಸೇವೆ ಬಯಲಾಟ ಪ್ರದರ್ಶನ ನೀಡುವರು. ಕಳೆದ ಐದು ವರ್ಷಗಳಿಂದ ಪ್ರತಿದಿನ ಸಂಜೆ...