ಕಲೆ ಸಂಸ್ಕೃತಿ

ಕಲೆ ಸಂಸ್ಕೃತಿ

ಬೆಂಗಳೂರು ಶ್ರೀಚಕ್ರನಗರದಲ್ಲಿ ನಾಳೆ ‘ಜಾಂಬವತಿ ಕಲ್ಯಾಣ’

Upayuktha
ಬೆಂಗಳೂರು: ಶರನ್ನವರಾತ್ರಿ ಪ್ರಯುಕ್ತ ಬೆಂಗಳೂರಿನ ಆಂಧ್ರಹಳ್ಳಿ ಸಮೀಪದ ಶ್ರೀಚಕ್ರನಗರದ ಶ್ರೀ ಶಿವಪಂಚಾಯತನ ದೇವತಾ ಸನ್ನಿಧಿಯಲ್ಲಿ ಸೋಮವಾರ ಸಂಜೆ 6:30ರಿಂದ ಕನ್ನಡ ಯಕ್ಷಗಾನ ಪ್ರದರ್ಶನವಿದೆ. ನಿಡುವಾಜೆ ಗೋಪಾಲಕೃಷ್ಣ ಭಟ್ ಮತ್ತು ಸಂಗಡಿಗರು ‘ಜಾಂಬವತಿ ಕಲ್ಯಾಣ’ ಪ್ರಸಂಗದ...
ಕಲೆ ಸಂಸ್ಕೃತಿ

ನಿಡ್ಲೆಯಲ್ಲಿ ಇಂದು ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’

Upayuktha
ಮಂಗಳೂರು: ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ನಿಡ್ಲೆ ಇವರು 35ನೇ ವರ್ಷದ ಸಂಭ್ರಮದ ತಿರುಗಾಟದ ಭಾಗವಾಗಿ ಇಂದು ಸಂಜೆ ನಿಡ್ಲೆ ಪ್ರಾಥಮಿಕ ಶಾಲಾ ವಠಾರದಲ್ಲಿ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ....
ಕಲೆ ಸಂಸ್ಕೃತಿ

ದಿನೇಶ್ ಅಮ್ಮಣ್ಣಾಯ ಷಷ್ಟ್ಯಬ್ದಿ ಅಭಿನಂದನಾ ಸಮಾರಂಭ: ಎಡನೀರಿನಲ್ಲಿಂದು ಯಕ್ಷಗಾನ

Upayuktha
ಕಾಸರಗೋಡು: ಗಾನಕೋಗಿಲೆ ಭಾಗವತ ರತ್ನ ದಿನೇಶ್ ಅಮ್ಮಣ್ಣಾಯ ಇವರ ಷಷ್ಠಬ್ದಿ ಅಭಿನಂದನಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ಕ್ಷೇತ್ರ ಎಡನೀರಿನಲ್ಲಿ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಕೃಪಾಶೀರ್ವಾದದೊಂದಿಗೆ ಇಂದು (ಬುಧವಾರ) ರಾತ್ರಿ...
ಕಲೆ ಸಂಸ್ಕೃತಿ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ‘ಚಿತ್ರಾಕ್ಷಿ ಪರಿಣಯ’

Upayuktha
ಬೆಳ್ತಂಗಡಿ: ನವರಾತ್ರಿ ಉತ್ಸವದ ಪ್ರಯುಕ್ತ ನಾಳ‌ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು (ಸೆಪ್ಟೆಂಬರ್ 30, ಸೋಮವಾರ) ರಾತ್ರಿ ಗಂಟೆ 9-00 ರಿಂದ ಹಟ್ಟಿಯಂಗಡಿ ಮೇಳದವರಿಂದ ‘ಚಿತ್ರಾಕ್ಷಿ ಪರಿಣಯ’ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ. ಹಿಮ್ಮೇಳದಲ್ಲಿ...
ಕಲೆ ಸಂಸ್ಕೃತಿ ಸ್ಥಳೀಯ

ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಆಸ್ಥಾನ ವಿದ್ವಾನ್ ಗೌರವ

Upayuktha
ಮಂಗಳೂರು: ಬೆಂಗಳೂರಿನ ಶ್ರೀ ಅವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂನ ಶ್ರೀ ಶಾರದಾ ಪೀಠ ವತಿಯಿಂದ ಅಕ್ಟೋಬರ್ 8ರಂದು ನಡೆಯುವ ಸಮಾರಂಭದಲ್ಲಿ ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ, ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು...
ಕಲೆ ಸಂಸ್ಕೃತಿ

ಕೊಯಮತ್ತೂರಿನಲ್ಲಿ ಇಂದು ‘ಶ್ರೀದೇವಿ ಲಲಿತೋಪಾಖ್ಯಾನ’

Upayuktha
ಮಂಗಳೂರು: ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ನಿಡ್ಲೆ ಇವರ 35ನೇ ವರ್ಷದ ಸಂಭ್ರಮದ ತಿರುಗಾಟದ ಭಾಗವಾಗಿ ಇಂದು ತಮಿಳುನಾಡಿನ ಕೊಯಮತ್ತೂರಿನ ಕರ್ನಾಟಕ ಸಂಘದಲ್ಲಿ ಯಕ್ಷಗಾನ ಪ್ರದರ್ಶನವಿದೆ. ಸಂಜೆ 5:30ಕ್ಕೆ ಶ್ರೀದೇವಿ ಲಲಿತೋಪಾಖ್ಯಾನ ಎಂಬ...
ಕಲೆ ಸಂಸ್ಕೃತಿ

ಬೆಂಗಳೂರು ಪುತ್ತಿಗೆ ಮಠದಲ್ಲಿ ಇಂದು ‘ಭಾನುಮತಿ- ಪುರುಷಾಮೃಗ’ ಯಕ್ಷಗಾನ

Upayuktha
ಬೆಂಗಳೂರು: ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಪುತ್ತೂರು ಇವರು ಇಂದು (ಸೆ.27) ಬೆಂಗಳೂರಿನ ಬಸವನಗುಡಿಯ ಪುತ್ತಿಗೆ ಮಠದಲ್ಲಿ ಸಂಜೆ 6 ಗಂಟೆಗೆ ‘ಭಾನುಮತಿ- ಪುರುಷಾಮೃಗ’ ಪ್ರಸಂಗದ ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಯಕ್ಷಸಿಂಚನ ಜಕ್ಕೂರು ಇವರ...
ಕಲೆ ಸಂಸ್ಕೃತಿ ಸ್ಥಳೀಯ

ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ತಾಳಮದ್ದಳೆ ಸೆ.29ಕ್ಕೆ

Upayuktha
ಪುತ್ತೂರು: ಬೆಟ್ಟಂಪಾಡಿಯ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸೆ. 29ರಂದು ಮಧ್ಯಾಹ್ನ 1 ಗಂಟೆಗೆ ಪ್ರಸಿದ್ಧ ಕಲಾವಿದರ ಸಮಾಗಮದಲ್ಲಿ ‘ಶಾಂಭವೀ ವಿಜಯ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಭಾಗವತರಾಗಿ ದೇವೀಪ್ರಸಾದ ಆಳ್ವ...
ಕಲೆ ಸಂಸ್ಕೃತಿ

ಕೊಯಮತ್ತೂರು ಕರ್ನಾಟಕ ಸಂಘದಲ್ಲಿ ಇಂದು ‘ಮತ್ಸ್ಯಾವತಾರ’ ಯಕ್ಷಗಾನ ಪ್ರದರ್ಶನ

Upayuktha
ಕೊಯಮತ್ತೂರು: ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ನಿಡ್ಲೆ ಇವರು 35ನೇ ವರ್ಷದ ಸಂಭ್ರಮದ ತಿರುಗಾಟದ ಭಾಗವಾಗಿ ಇಂದು ಸಂಜೆ ತಮಿಳುನಾಡಿನ ಕೊಯಮತ್ತೂರು ಕರ್ನಾಟಕ ಸಂಘದಲ್ಲಿ ಮತ್ಸ್ಯಾವತಾರ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ. ಸಂಜೆ 6...
ಕಲೆ ಸಂಸ್ಕೃತಿ ಸ್ಥಳೀಯ

ಸೆ.28, 29ರಂದು ಬದಿಯಡ್ಕದಲ್ಲಿ ಯಕ್ಷಗಾನ ತಾಳಮದ್ದಳೆ

Upayuktha
ಬದಿಯಡ್ಕ: ಯಕ್ಷಸ್ನೇಹಿ ಬಳಗ ಪೆರ್ಲ, ಶೇಣಿ ರಂಗಜಂಗಮ (ರಿ) ಕಾಸರಗೋಡು ಇವರ ಜಂಟಿ ಆಶ್ರಯದಲ್ಲಿ ಬದಿಯಡ್ಕ ಶಾಸ್ತ್ರೀಸ್ ಕಂಪೌಂಡ್‌ನಲ್ಲಿರುವ ಸೀತಾರಾಮ ಬಿಲ್ಡಿಂಗ್‌ನಲ್ಲಿ 2 ದಿನಗಳ ಯಕ್ಷಗಾನ ತಾಳಮದ್ದಳೆ ನಡೆಯಲಿರುವುದು. ಸೆ.28ರಂದು ಅಪರಾಹ್ನ 3 ಗಂಟೆಗೆ...
error: Copying Content is Prohibited !!