ಲೇಖನಗಳು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-9
“ಮಾನವೀಯತೆಯಿಂದ ಸುಂದರ ಭಾರತ”ನಮ್ಮದಾಗಬೇಕೆಂಬ ಆಶಯ ಎಲ್ಲರಿಗಿರುವ ನಿಟ್ಟಿನಲ್ಲಿ ಒಂದಷ್ಟು ಅನಿಸಿಕೆಗಳ ಹೂಗುಚ್ಛವಿಲ್ಲಿದೆ. “ಮಾನವರಾಗೋಣ ನಾವು ಮಾನವರಾಗೋಣ..”ಹೀಗೆಂದು ಜನಮನಕೆ ಖ್ಯಾತ ಕವಿಯೋರ್ವರು ಕರೆಕೊಟ್ಟರು! ಜನರದನ್ನು ಸ್ವೀಕರಿಸಿ ಹಾಡುತಲಿರುವರು, ಜನರ ಎಚ್ಚರಿಸುತಲಿರುವರು! ಅಂದರೆ ನಾವು ಮನುಜರಾಗಿ ಹುಟ್ಟಿದರೂ...
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ… ಹಣದ ರಾಶಿಯ ಕಂಡು ಮಗಳ ಮೇಲಿನ ಮಮತೆಯನ್ನೂ ಕಳೆದುಕೊಂಡಳೆ ತಾಯಿ…?
(ಸತ್ಯ ಕಥೆ: ಡಾ.ಶಶಿಕಿರಣ್ ಶೆಟ್ಟಿ, ಉಡುಪಿ) ಅಂದು ನಗರದಲ್ಲೆಲ್ಲ ಆ ಹುಡುಗಿಯದ್ದೇ ಸುದ್ದಿ.. ಪಾಪ 17 ವರ್ಷದಲ್ಲೇ, ತನ್ನ 2 ಕಿಡ್ನಿ ಕಳೆದುಕೊಂಡು ಡಯಾಲಿಸಿಸ್ನ ನರಕ ಯಾತನೆ ಜೊತೆಗೆ ಮುಂದೆ 2 ಕಿಡ್ನಿ ಟ್ರಾನ್ಸ್ಪ್ಲಾಂಟ್...
ಅಂತರಂಗದ ಚಳವಳಿ: ಬೆಟ್ಟವನ್ನು ಏರಬೇಕಾಗಿದೆ… ಬಹುದೊಡ್ಡ ಬೆಟ್ಟವನ್ನು…
ಬಹುದೊಡ್ಡ ಬೆಟ್ಟವೊಂದನ್ನು, ಬಹುದೂರದ ಅತ್ಯಂತ ಎತ್ತರದ ಬೆಟ್ಟವನ್ನು, ಕಲ್ಲು ಮುಳ್ಳುನ ಹಾದಿಯ ಬೆಟ್ಟವನ್ನು,…. ಬುದ್ದ ಯೇಸು ಪೈಗಂಬರ್ ಬಸವ ಗಾಂಧಿ ಅಂಬೇಡ್ಕರ್ ಮುಂತಾದ ಘಟಾನುಘಟಿಗಳು ಅರ್ಧ ದಾರಿಯಲ್ಲೇ ಸುಸ್ತಾಗಿ ನಿಲ್ಲಿಸಿದ ಬೆಟ್ಟವನ್ನು ಏರಬೇಕಾಗಿದೆ…. ಖುರಾನ್...
ಜೀವನ ದರ್ಶನ: ಬಡತನ ಎಂದರೆ ಏನು? ಬಡವನೆಂದರೆ ಯಾರು?
ಬಡತನ ಎಂದರೆ ಏನು? ಬಡವನೆಂದರೆ ಯಾರು? ಬಡವನಾಗುವುದು ಹೇಗೆ? ಗೊಂದಲವಾಗುತ್ತಿದೆ ಅಲ್ಲವೇ? ಅಸಲಿಗೆ ಬಡತನ ಎಂಬುದಕ್ಕೆ ಅರ್ಥವಾದರೂ ಏನು? ನೋಡೋಣ… ಸಾಮಾನ್ಯವಾಗಿ ನಾವು ಯಾರು ಧನಿಕರಾಗೆರುತ್ತಾರೋ ಅವರನ್ನು ಶ್ರೀಮಂತರೆನ್ನುತ್ತೇವೆ. ಯಾರು ನಿರ್ಧನಿಕರಾಗಿರುತ್ತಾರೋ (ಕಡಿಮೆ ಹಣವಿರುವವರು)...
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-8
ರೆಸ್ಪೆಕ್ಟ್ ಅಥವಾ ಗೌರವ ಅಥವಾ ಮನ್ನಣೆ. ಇದಕ್ಕೆ ಮರ್ಯಾದೆ ಅನ್ನೋ ಪದನೂ ಬಳಕೆಯಲ್ಲಿದೆ. ಸರ್ವರೂ ಸರ್ವೆಡೆ ತಮಗೂ, ತಮ್ಮ ಕಡೆಯವರಿಗೂ ಸಿಗಬೇಕೆಂದು ಬಯಸುವಂಥದ್ದು. ಇದರಿಂದ ಯಾರೂ ಹೊರತಾಗಿಲ್ಲ. ಹಲವಾರು ಸಾವಿರ, ಲಕ್ಷ ರೂಪಾಯಿಗಳನ್ನು ಕೊಟ್ಟು...
ಮನ ಮಂದಿರ: ಪ್ರತಿ ಹೆಜ್ಜೆ ಗುರುತು ಗುರುತರವಾಗಿರಲಿ
ಒಂದೇ ಸಮನೆ ಓಡಿ ಓಡಿ ಸುಸ್ತಾದಂತೆನಿಸುತ್ತೆ. ಆಗ ಏನು ಮಾಡೋದು, ಏದುಸಿರು ಬಿಡುವುದು, ನೀರು ಕುಡಿಯುವುದು ಅಥವಾ ಆಯಾಸ ಪರಿಹರಿಸಿಕೊಳ್ಳಲು, ಮತ್ತು ದಣಿವಾರಿಸಿಕೊಳ್ಳಲು ಸುಮ್ಮನೇ ಕುಳಿತುಕೊಳ್ಳುವುದು, ಇಲ್ಲವೇ ಶವಾಸನದಲ್ಲಿ ಮಲಗುವುದು. ಈ ಬದುಕು ಈಗೀಗ...
*ವಿವೇಕ ಆನಂದದಾ ಬೆಳಕು ಸ್ವಾಮಿ ವಿವೇಕಾನಂದ ಒಂದು ಚಿಂತನೆ….*
*”ಗುಡುಗಿನಂತಹ ಶಕ್ತಿಯಿರುವ ಮಿಂಚಿನಂತಹ ಚಲನೆಯಿರುವ ನೂರುಮಂದಿ ಯುವಕರನ್ನು ಕೊಡಿ ನಾನು ಈ ರಾಷ್ರವನ್ನೇ ಪುನರ್ ನಿರ್ಮಾಣ ಮಾಡುತ್ತೇನೆ…”* ಎಂದು ಶತಮಾನಗಳ ಹಿಂದೆಯೇ ಗುಡುಗಿದ. *ಒಂದು ಭಯಂಕರ ಬಿರುಗಾಳಿಯ ನಂತರ ಪ್ರಶಾಂತವಾದ ಶಾಂತಿ ನೆಲೆಸುತ್ತದೆ…*”...
ಭಾರತದ ಯುವ ಚೈತನ್ಯ, ಆಧ್ಯಾತ್ಮಿಕ ಶಕ್ತಿ- ವೀರಸನ್ಯಾಸಿ ಸ್ವಾಮಿ ವಿವೇಕಾನಂದರು
ಹಿಂದೂ ಧರ್ಮದ ಹಿರಿಮೆಯನ್ನು ಜಗದುದ್ದಗಲಕ್ಕೆ ಪಸರಿಸಿ, ಭಾರತದ ನವ ಯುವಚೈತನ್ಯವನ್ನು, ಆಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎತ್ತರಿಸಿದ ವೀರ ಸನ್ಯಾಸಿಯಾದ ಸ್ವಾಮಿ ವಿವೇಕಾನಂದರ 157ನೇ ಜನ್ಮದಿನವಿಂದು. 1985ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು “ರಾಷ್ಟ್ರೀಯ...